Home Loan: ಮನೆಯ ಮೇಲೆ ಸಾಲ ಪಡೆಯುವವರಿಗೆ ಹೊಸ ರೂಲ್ಸ್! ಸರ್ಕಾರದ ಹೊಸ ಆದೇಶ!

Home Loan

Home Loan: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಮನೆಯ ಮೇಲೆ ಸಾಲ (Home Loan) ಪಡೆದುಕೊಳ್ಳಬೇಕು ಎಂದು ಅಂದುಕೊಂಡಿದ್ದೀರಾ? ನಿಮಗಾಗಿ ಇಲ್ಲಿ ಒಂದು ನ್ಯೂಸ್ ಕಾದಿದೆ. ಇದು ಏನೆಂಬುದನ್ನು ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕುತ್ತದೆ. ಇನ್ನಷ್ಟು ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲತಾಣದ ಚಂದಾದಾರರಾಗಿರಿ.

ಹೌದು ಸ್ನೇಹಿತರೆ ಇತ್ತೀಚಿಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳ ಬಡ್ಡಿದರವನ್ನು ವಸೂಲಿ ಮಾಡುವಂತಹ ಪ್ರಕ್ರಿಯೆ ಇದೀಗ ಗಮನಿಸಿದ್ದು ಕೆಲವೊಂದು ಬ್ಯಾಂಕುಗಳು ಅನಧಿಕೃತವಾಗಿ ಬಡ್ಡಿ ದರವನ್ನು ವಸೂಲಿ ಮಾಡುವಂತಹ ಕೆಲಸವನ್ನು ಮಾಡುತ್ತಿರುವುದು ತಿಳಿದುಬಂದಿರುತ್ತದೆ. ಹಾಗಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಗೈಡ್ ಲೈನ್ಸ್ ಅನ್ನು ಜಾರಿಗೆ ತಂದಿರುತ್ತದೆ. ಹೊಸ ನಿಯಮಗಳ ಪ್ರಕಾರ ಇನ್ನು ಮೇಲೆ ಗ್ರಾಹಕರಿಂದ ವಾಸ್ತವಿಕ ರೂಪದಲ್ಲಿ ಇಂತಹ ಬಡ್ಡಿದರವನ್ನು ಮಾತ್ರ ಪಡೆದುಕೊಳ್ಳಬಹುದಾಗಿದೆ. 

ಮನೆಯ ಮೇಲೆ ಸಾಲ (Home Loan) ಪಡೆಯುವವರಿಗೆ ಹೊಸ ರೂಲ್ಸ್!

ಸ್ನೇಹಿತರೆ ನೀವು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಾರಿಗೆ ಬಂದಿರುವಂತ ಹೊಚ್ಚ ಹೊಸ ನಿಯಮಗಳ ಪ್ರಕಾರ ಸಾಲ (Loan) ವನ್ನು ಪಡೆದುಕೊಂಡಿರುವವರಿಗೆ ನೆಮ್ಮದಿ ಸಿಕ್ಕಿದೆ ಆದರೆ ಈ ನಿಯಮಗಳಿಂದ ಬ್ಯಾಂಕುಗಳಿಗೆ ಹಲವಾರು ನಷ್ಟಗಳಾಗುವ ಸಾಧ್ಯತೆ ಇರುತ್ತದೆ. ನಿಮಗೆ ತಿಳಿಸುವುದೇನೆಂದರೆ, ಪ್ರೋಸೆಸಿಂಗ್ ಫೀಸ್ ಇದರ ಬಗ್ಗೆ ಮಾಹಿತಿ ಮೊದಲು ತಿಳಿದುಕೊಳ್ಳಿ.

ಸ್ನೇಹಿತರೆ ಮನೆಯ ಸಾಲದ ಮೇಲೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಪ್ರೊಸೆಸಿಂಗ್ ಫೀಸ್ನ ರೂಪದಲ್ಲಿ 0.35% ಅಂತ ಅಂದರೆ 2000 ಇಂದ ಆರಂಭವಾಗುವ ಸಾಲದ ಮೇಲೆ ನಿರ್ಧಾರಿತವಾದ ಮ್ಯಾಕ್ಸಿಮಮ್ ಹತ್ತು ಸಾವಿರ ರೂಪಾಯಿಗಳ ವರೆಗೆ ಇರಬಹುದು ಎಂದು ತಿಳಿಸಲಾಗಿದೆ. 

ನಂತರ ಐಸಿಐಸಿಐ ಹಾಗೂ ಹೆಚ್ ಡಿ ಎಫ್ ಸಿ ಬ್ಯಾಂಕ್ ಲೋನ್ ಮೇಲೆ ಹೆಚ್ ಡಿ ಎಫ್ ಸಿ ಬ್ಯಾಂಕ್ ಮೊತ್ತದ 1% ಅಂತ ಅಂದರೆ 7500 ಪ್ರಶಸ್ತಿ ಶುಲ್ಕವನ್ನು ಪಡೆದುಕೊಳ್ಳಬಹುದು. ಹಾಗೂ ಐಸಿಐಸಿಐ ಬ್ಯಾಂಕ್ ನಲ್ಲಿ ಸಾಲದ ಹಣದ ಮೇಲೆ 0.50% ನಿಂದ ಹಿಡಿದು ಎರಡು ಪರ್ಸೆಂಟ್ ಅಂದರೆ 3000 ರೂಪಾಯಿಗಳ ಅದಕ್ಕಿಂತಲೂ ಸ್ವಲ್ಪ ಮಟ್ಟಿಗೆ ಹೆಚ್ಚು ಶುಲ್ಕವನ್ನು ವಸೂಲಿ ಮಾಡಬಹುದಾಗಿರುತ್ತದೆ ಎಂದು ತಿಳಿದು ಬಂದಿದೆ.

ಸ್ನೇಹಿತರೆ ಸಾಲ (Loan) ಪಡೆದುಕೊಂಡ ನಂತರದಲ್ಲಿ ಆ ದಿನಾಂಕದಿಂದ ಬಡ್ಡಿ ಕಟ್ಟುವುದನ್ನು ನೀವು ಕೇಳಿರುತ್ತೀರಾ. ಆದರೆ ಕೆಲವೊಂದು ಬ್ಯಾಂಕುಗಳು ಮಂಜೂರು ಮಾಡಿದಂತಹ ದಿನದಿಂದ ಬಡ್ಡಿಯನ್ನು ವಿಧಿಸುವುದಕ್ಕೆ ಪ್ರಾರಂಭ ಮಾಡಲಾಗಿದೆ ಎಂಬುದು ತಿಳಿದು ಬಂದಿರುತ್ತದೆ. 

ಹೌದು ಮಂಜೂರು ಮಾಡಿದ ಹಣ ಬಹಳಷ್ಟು ದಿನಗಳ ನಂತರ ಸಾಲದ ಹಣದ ಚೆಕ್ಕನ್ನು ಬ್ಯಾಂಕಿನವರು ಕೊಡುತ್ತಾರೆ. ಆದರೆ ಎಲ್ಲದಕ್ಕಿಂತ ಮೊದಲು ಶುಲ್ಕವನ್ನು ಮಾತ್ರ ಅನಧಿಕೃತವಾಗಿ ಹೊಸೂಲಿ ಮಾಡುವ ಕೆಲಸವನ್ನು ಕೂಡ ಮಾಡುತ್ತಾ ಇರುತ್ತಾರೆ ಎಂದು ಹೇಳಬಹುದು. ಇದೀಗ ಇಂತಹ ಬ್ಯಾಂಕುಗಳನ್ನು ಗಮನದಲ್ಲಿಟ್ಟುಕೊಂಡಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದೇ ವಿಚಾರವಾಗಿ ಹೊಸದಾಗಿ ಬ್ಯಾಲೆನ್ಸ್ ಗಳನ್ನು ಪ್ರತಿಯೊಬ್ಬರೂ ಕೂಡ ಪಾಲಿಸುವಂತೆ ಜಾರಿಗೆ ತಂದಿದೆ.

ಇದನ್ನು ಓದಿ: ಸ್ನೇಹಿತರೆ ಮನೆ ಮೇಲೆ ಸಾಲ (Home Loan) ಪಡೆದುಕೊಳ್ಳುವಾಗ ಯಾವೆಲ್ಲಾ ರೂಲ್ಸ್ ಗಳು ಅಪ್ಲೈ ಆಗುತ್ತವೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿರುತ್ತೇನೆ. ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತಂದಿರುವ ಹೊಸ ಗೈಡೆನ್ಸ್ ಗಳ ಬಗ್ಗೆ ಮಾಹಿತಿಯನ್ನು ಕೂಡ ತಿಳಿಸಿರುತ್ತೇನೆ. ಲೇಖನವೂ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಇದನ್ನು ಓದಿ: Fixed Deposit: ಈ ಬ್ಯಾಂಕಿನಲ್ಲಿ FD ಮಾಡಿದ ದಾಖಲೆ ಇದ್ದವರಿಗೆ ಸಿಹಿ ಸುದ್ದಿ! ಇಲ್ಲಿದೆ ವಿವರ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *