ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ ! ಶಿಕ್ಷಣವನ್ನು ಮುಂದುವರೆಸಲು ವಿದ್ಯಾರ್ಥಿ ವೇತನದ ಹಣಕ್ಕಾಗಿ ಈ ರೀತಿ ಅರ್ಜಿ ಸಲ್ಲಿಕೆ ಮಾಡಿ.

ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನದ ಹಣ ದೊರೆಯುತ್ತಿದೆ. ಅಂತವರು ಕೂಡಲೇ ಮೇ ತಿಂಗಳ ಒಳಗೆ ಅರ್ಜಿಯನ್ನು ಸಲ್ಲಿಕೆ ಮಾಡಿರಿ. ಯಾವೆಲ್ಲ ಅರ್ಹತೆಯನ್ನು ಹೊಂದಿರುವಂತಹ ವಿದ್ಯಾರ್ಥಿಗಳು ಈ ಒಂದು ಧನ ಸಹಾಯವನ್ನು ಪಡೆದುಕೊಂಡು ಮುಂದಿನ ಶಿಕ್ಷಣವನ್ನು ಮುಂದುವರಿಸುತ್ತಾರೆ ಎಂಬುದನ್ನು ಈ ಒಂದು ಲೇಖನದ ಮುಖಾಂತರ ತಿಳಿದುಕೊಳ್ಳೋಣ ಬನ್ನಿರಿ. ಈ ಒಂದು ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಲೇಬರ್ ಕಾರ್ಡ್ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ !

2023 – 24 ನೇ ಸಾಲಿನಲ್ಲಿ ಪ್ರಸ್ತುತವಾಗಿ ಯಾರೆಲ್ಲಾ ಶಿಕ್ಷಣವನ್ನು ಮಾಡುತ್ತಿದ್ದಾರೋ ಅಂತವರಿಗೆ ಕಾರ್ಮಿಕರ ವಿದ್ಯಾರ್ಥಿ ವೇತನದ ಹಣ ಕೂಡ ದೊರೆಯುತ್ತದೆ. ಆ ಒಂದು ಹಣದಿಂದ ನೀವು ಕೂಡ ನಿಮ್ಮ ಕಾಲೇಜಿನ ಶುಲ್ಕ ಅಥವಾ ಶಾಲಾ ಶುಲ್ಕವನ್ನು ಕೂಡ ಪಾವತಿಸಿ. ಮುಂದಿನ ಶಿಕ್ಷಣವನ್ನು ಕೂಡ ಮುಂದುವರಿಸಬಹುದಾಗಿದೆ. ಈ ಒಂದು ವಿದ್ಯಾರ್ಥಿ ವೇತನದ ಉದ್ದೇಶ ಏನೆಂದರೆ, ವಿದ್ಯಾರ್ಥಿಗಳಿಗೆ ಸಹಾಯವಾಗಬೇಕು.

ವಾರ್ಷಿಕವಾಗಿಯೂ ಕೂಡ ಪ್ರತಿ ವರ್ಷವೂ ಈ ವಿದ್ಯಾರ್ಥಿ ವೇತನ ಆವರ ಖಾತೆಗೆ ಜಮಾ ಆಗಬೇಕು, ಯಾವ ಶಿಕ್ಷಣವು ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಹತೆಯನ್ನು ಹೊಂದಿರುತ್ತದೆ, ಆ ಒಂದು ಶಿಕ್ಷಣದ ವಿದ್ಯಾರ್ಥಿಗಳಿಗೆ ಮಾತ್ರ ಈ ವಿದ್ಯಾರ್ಥಿ ವೇತನ ಪ್ರತಿ ತಿಂಗಳು ಕೂಡ ದೊರೆಯುತ್ತದೆ.

ಯಾರಿಗೆಲ್ಲ ಈ ವಿದ್ಯಾರ್ಥಿವೇತನ ದೊರೆಯುತ್ತದೆ.

ಸ್ನೇಹಿತರೆ ಈ ಒಂದು ವಿದ್ಯಾರ್ಥಿ ವೇತನ ಯಾರು ಕಾರ್ಮಿಕರ ಮಕ್ಕಳಾಗಿರುತ್ತಾರೆ ಅಂತಹ ವಿದ್ಯಾರ್ಥಿಗಳಿಗೆ ಈ ಒಂದು ಹಣ ಅವರ ಖಾತೆಗೆ ಜಮಾ ಆಗುತ್ತದೆ. ಮತ್ತು ಕೆಲವೊಂದು ಅರ್ಹತಾ ಮಾನದಂಡಗಳನ್ನು ಅವರು ಹೊಂದಿರಬೇಕಾಗುತ್ತದೆ. ತಮ್ಮ ಪೋಷಕರಲ್ಲಿ ಯಾರಾದರೂ ಒಬ್ಬರು ಕೂಡ ಕಾರ್ಮಿಕರಾಗಿರಲೇಬೇಕು, ಕಡ್ಡಾಯವಾಗಿ ಈ ಒಂದು ನಿಯಮ ಪಾಲಿಸತಕ್ಕದ್ದು. ಹಾಗೂ ಅವರ ಪೋಷಕರು ಕಾರ್ಮಿಕರ ಕಾರ್ಡ್ಗಳನ್ನು ಕೂಡ ಹೊಂದಿರಬೇಕಾಗುತ್ತದೆ.

ಈ ಅರ್ಹತೆ ಹೊಂದಿದವರಿಗೆ ಶೈಕ್ಷಣಿಕ ಹಣ ಸಹಾಯ.
  • ಕಾರ್ಮಿಕರ ಕಾರ್ಡ್ಗಳನ್ನು ಮೊದಲಿಗೆ ಹೊಂದಿರಬೇಕಾಗುತ್ತದೆ.
  • ಅವರ ಪೋಷಕರು ಕಾರ್ಮಿಕರಾಗಿರಬೇಕು.
  • ಅವರ ಕುಟುಂಬದ ಆದಾಯವು 8 ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.
  • ಕಾರ್ಮಿಕರ ಕುಟುಂಬದ ಒಬ್ಬ ವಿದ್ಯಾರ್ಥಿಗೆ ಮಾತ್ರ ಈ ಹಣ.
  • 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಡಿಗ್ರಿ ವಿದ್ಯಾರ್ಥಿಗಳು ಮತ್ತು ಸ್ನಾತಕೋತ್ತರ ಪದವಿ ದರರು ಅರ್ಹರಾಗಿರುತ್ತಾರೆ. ಈ ಎಲ್ಲಾ ಶಿಕ್ಷಣಗಳಲ್ಲಿ ಯಾವುದಾದರು ಒಂದು ಶಿಕ್ಷಣವನ್ನು ಓದುತ್ತಿರುವಂತಹ ವಿದ್ಯಾರ್ಥಿಗಳಿಗೆ ಹಣದ ಸಹಾಯ ಕೂಡ ದೊರೆಯುತ್ತದೆ.

ಇದು ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾಗಿರುವಂತಹ ವಿದ್ಯಾರ್ಥಿ ವೇತನ ಅಲ್ಲ, ಸಾಕಷ್ಟು ವರ್ಷದಿಂದಲೂ ಕೂಡ ಈ ಒಂದು ವಿದ್ಯಾರ್ಥಿ ವೇತನ ವಿದ್ಯಾರ್ಥಿಗಳಿಗಾಗಿಯೇ ಹಣದ ಸಹಾಯವನ್ನು ಮಾಡುತ್ತದೆ. ಇದು ಸರ್ಕಾರದ ಕಡೆಯಿಂದಲೇ ಜಾರಿಯಾಗಿರುವಂತಹ ವಿದ್ಯಾರ್ಥಿ ವೇತನ ವಿದು. ಈ ಒಂದು ವಿದ್ಯಾರ್ಥಿ ವೇತನದ ಜವಾಬ್ದಾರಿಯನ್ನು ಕಾರ್ಮಿಕ ಮಂಡಳಿ ವಹಿಸಿಕೊಂಡು ಸಾಕಷ್ಟು ವರ್ಷದಿಂದಲೂ ಕೂಡ ಅರ್ಹ ವಿದ್ಯಾರ್ಥಿಗಳಿಗೆ ಹಣವನ್ನು ಕೂಡ ಜಮಾ ಮಾಡುತ್ತಿದೆ.

ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಬೇಕು.
  • ತಮ್ಮ ಪೋಷಕರ ಕಾರ್ಮಿಕರ ಕಾರ್ಡ್ ಅರ್ಜಿ ಸಲ್ಲಿಕೆಗೆ ಬೇಕಾಗುತ್ತದೆ.
  • ಕಾರ್ಮಿಕರ ಇಲಾಖೆಯಿಂದ ಕೂಡ ತಮ್ಮ ಪೋಷಕರು ನೋಂದಣಿ ಕಾರ್ಡ್ಗಳನ್ನು ಕೂಡ ಪಡೆದಿರಬೇಕು.
  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಪೋಷಕರ ಆಧಾರ್ ಕಾರ್ಡ್ ಗಳು
  • ಐಡಿ ಕಾರ್ಡ್
  • ಬ್ಯಾಂಕ್ ಖಾತೆ ಮಾಹಿತಿ
  • ವಿಳಾಸ ಪುರಾವೆ
  • ಶಿಕ್ಷಣ ಮಾಡುತ್ತಿರುವಂತಹ ಪ್ರಸ್ತುತ ವ್ಯಾಸಂಗ ಪ್ರಮಾಣ ಪತ್ರ
  • ತಮ್ಮ ಪೋಷಕರು ಉದ್ಯೋಗದ ದೃಢೀಕರಣ ಪತ್ರ ಹಾಗೂ ಸ್ವಯಂ ಘೋಷಣೆ ದೃಢೀಕರಣ ಪತ್ರವನ್ನು ಹೊಂದಿರತಕ್ಕದ್ದು.
ಅರ್ಜಿ ಸಲ್ಲಿಕೆಯ ಮಾಹಿತಿ !
  • ಮೊದಲಿಗೆ ಎಲ್ಲಾ ವಿದ್ಯಾರ್ಥಿಗಳು ಕೂಡ ಕರ್ನಾಟಕ ಕಾರ್ಮಿಕ ಇಲಾಖೆ ಮಂಡಳಿಯಿಂದ ಜಾರಿಯಾಗಿರುವಂತಹ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಲು ವೆಬ್ಸೈಟ್ಗೆ ಭೇಟಿ ನೀಡಬೇಕಾಗುತ್ತದೆ.
  • ಆ ಒಂದು ವೆಬ್ಸೈಟ್ನ ಲಿಂಕ್ ಇಲ್ಲಿದೆ ನೋಡಿ. ಈ ಒಂದು https://klwbapps.karnataka.gov.in/ ಲಿಂಕ್ ಮುಖಾಂತರ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ.
  • ಲಿಂಕ್ ಕ್ಲಿಕ್ ಮಾಡಿದ ಬಳಿಕ ವಿದ್ಯಾರ್ಥಿ ಲಾಗಿನ್ ಮಾಡಿ ಎಂಬುದನ್ನು ಕ್ಲಿಕ್ಕಿಸಿ.
  • ಇದೇ ಬಾರಿಗೆ ಅರ್ಜಿಯನ್ನು ಈ ಒಂದು ವೆಬ್ಸೈಟ್ ಮುಖಾಂತರ ಸಲ್ಲಿಸುತ್ತಿದ್ದೀರಿ ಎಂದರೆ, ನೀವು ಲಾಗಿನ್ ಆಗಬೇಕು, ಮೊಬೈಲ್ ಸಂಖ್ಯೆ ಹಾಗೂ ನಿಮ್ಮ ಹೆಸರನ್ನು ನೋಂದಾಯಿಸಿ ನೋಂದಾವಣೆಯಾಗಿ.
  • ಈಗಾಗಲೇ ಒಂದು ವಿದ್ಯಾರ್ಥಿ ವೇತನದ ಮುಖಾಂತರ ಹಣ ಪಡೆದಿದ್ದೇವೆ ಎನ್ನುವವರು ಈ ಒಂದು ವಿದ್ಯಾರ್ಥಿ ವೇತನದ ವೆಬ್ಸೈಟ್ ಗೆ ಲಾಗಿನ್ ಆಗುವ ಅವಶ್ಯಕತೆ ಇಲ್ಲ.
  • ನಂತರ ಕೇಳಲಾಗುವಂತಹ ಎಲ್ಲಾ ದಾಖಲಾತಿಗಳ ಮಾಹಿತಿ ಹಾಗೂ ವಿಷಯವನ್ನು ನೀವು ಈ ಒಂದು ಪುಟದಲ್ಲಿ ಒದಗಿಸಲೇಬೇಕು. ಕಡ್ಡಾಯವಾಗಿ ಎಲ್ಲಾ ವಿದ್ಯಾರ್ಥಿಗಳು ಕೂಡ ಒಂದು ಬಾರಿ ಎಚ್ಚರಿಕೆಯಿಂದ ಓದಿಕೊಳ್ಳುವ ಮುಖಾಂತರ ಅರ್ಜಿ ಸಲ್ಲಿಕೆಯ ಮಾಹಿತಿಯನ್ನು ಕೂಡ ತುಂಬಿರಿ.
  • ಎಲ್ಲಾ ಅರ್ಜಿ ಸಲ್ಲಿಕೆಯ ದಾಖಲಾತಿ ಭರ್ತಿ ಮಾಡಿದ ಬಳಿಕ ಸಲ್ಲಿಸು ಎಂಬುದನ್ನು ಕ್ಲಿಕ್ಕಿಸಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *