mgnrega pashu shed scheme 2024: ಪಶು ಪಾಲಕರಿಗೆ ಪಶು ಶೆಡ್ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ! ಕೂಡಲೇ ಅರ್ಜಿ ಸಲ್ಲಿಸಿ.

mgnrega pashu shed scheme 2024

mgnrega pashu shed scheme 2024: ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಯಾರೆಲ್ಲ ರೈತರು ಪಶುಪಾಲನೆಯನ್ನು ಮಾಡುತ್ತಿದ್ದಾರೋ ಅಂತಹ ಪಶು ಪಾಲಕರಿಗೆ ಪಶು ಶೆಡ್ಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಹಣವು ಕೂಡ ದೊರೆಯುತ್ತಿದೆ. ಈಗಾಗಲೇ ಸಾಕಷ್ಟು ರೈತರು ಈ ಒಂದು ಯೋಜನೆ ಮುಖಾಂತರ ಹಣವನ್ನು ಕೂಡ ಪಡೆದು ಗೋ ಶಾಲೆಗಳನ್ನು ಕೂಡ ಪ್ರಾರಂಭಿಸಿದ್ದಾರೆ. ಗೋಶಾಲೆ ಎಂದರೆ ಪಶುವಿನ ಷಡ್ ಎಂದರ್ಥ. ಈ ಶೆಡ್ ಅನ್ನು ನಿರ್ಮಿಸಲು ಸರ್ಕಾರವೇ ಹಣವನ್ನು ನೀಡುತ್ತದೆ. ಆ ಹಣ ನಿಮಗೂ ಕೂಡ ಬೇಕು ಎಂದರೆ ಈ ಕೆಳಕಂಡ ಮಾಹಿತಿಯಂತೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿರಿ.

ನರೇಗಾ ಪಶುಶೆಡ್ ಯೋಜನೆ 2024 !

ಜಾನುವಾರು ಸಾಕಾಣಿದಾರರಿಗೆ ನರೇಗಾ ಪಶುಶೆಡ್ ಯೋಜನೆ ಮುಖಾಂತರ ಆರ್ಥಿಕ ಸಹಾಯಧನವು ಕೂಡ ಸರ್ಕಾರದ ಕಡೆಯಿಂದ ದೊರೆಯುತ್ತದೆ. ಆ ಒಂದು ಹಣವನ್ನು ಪಡೆದು ನೀವು ಖಾಸಗಿ ವಲಯಗಳ ಜಮೀನಿನಲ್ಲಿಯೇ ನರೇಗಾ ಪಶುಶೆಡ್ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಿ ಶೆಡ್ಗಳನ್ನು ಕೂಡ ನಿರ್ಮಾಣ ಮಾಡಬಹುದಾಗಿದೆ. ಸರ್ಕಾರವೇ ನಿಮಗೆ ಆರ್ಥಿಕ ಸಹಾಯ ಧನವನ್ನು ನೀಡುವ ಕಾರಣದಿಂದ ನೀವು ಎಷ್ಟು ಜಾನುವಾರುಗಳನ್ನು ಸಾಕಾಣಿಕೆ ಮಾಡುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಆರ್ಥಿಕ ಸಹಾಯಧನವು ಕೂಡ ದೊರೆಯುತ್ತದೆ.

mgnrega scheme in karnataka !

ಭಾರತ ದೇಶವು ರೈತರಿಗೆ ಮೊದಲ ಆದ್ಯತೆಯನ್ನು ನೀಡುತ್ತದೆ. ಏಕೆಂದರೆ ಭಾರತ ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವಂತವರು ರೈತರಾಗಿದ್ದಾರೆ. ರೈತರು ಕೃಷಿ ವಲಯಗಳ ಕೆಲಸವನ್ನು ಕೂಡ ಮಾಡಿಕೊಂಡು ಈ ಪಶು ಸಾಕಾಣಿಕೆಯನ್ನು ಕೂಡ ಮಾಡಿರುತ್ತಾರೆ. ಆ ಪಶುಗಳನ್ನು ಉತ್ತಮವಾಗಿ ಪಾಲನೆ ಮಾಡುವ ಮುಖಾಂತರ ಇದರಿಂದಲೂ ಕೂಡ ಹೆಚ್ಚಿನ ಅಭಿವೃದ್ಧಿಯನ್ನು ಕಾಣಲು ಮುಂದಾಗುತ್ತಾರೆ.

ಆ ಜಾನುವಾರುಗಳಿಗೆ ಯಾವುದೇ ಸಮಸ್ಯೆಗಳು ಆಗದ ರೀತಿ ನೋಡಿಕೊಳ್ಳುವಂತಹ ಮನಸ್ಥಿತಿಯನ್ನು ರೈತರು ಹೊಂದಿರುತ್ತಾರೆ. ಆದರೆ ಕೆಲ ರೈತರು ಇದುವರೆಗೂ ಕೂಡ ಜಾನುವಾರುಗಳಿಗೆ ಶೆಡ್ ಗಳನ್ನು ಕೂಡ ನಿರ್ಮಾಣ ಮಾಡಿರುವುದಿಲ್ಲ. ಉತ್ತಮವಾಗಿರುವಂತಹ ಪಶು ಶೆಡ್ ಗಳನ್ನು ನೀವು ನಿರ್ಮಾಣ ಮಾಡಬೇಕು ಎಂದರೆ ಜಾನುವಾರುಗಳಿಗೆ ಇನ್ಮುಂದೆ ಯಾವುದೇ ರೀತಿಯ ಸಮಸ್ಯೆಗಳು ಕೂಡ ಎದುರಾಗುವುದಿಲ್ಲ. ನೆಮ್ಮದಿಯಾಗಿ ಇರಲು ಮುಂದಾಗುತ್ತವೆ.

ಆ ಒಂದು ಪಶು ಶೇಡ್ಗಳನ್ನು ನೀವು ಸರ್ಕಾರದಿಂದ ಕೂಡ ಪಡೆಯಬಹುದು. ನಿಮ್ಮ ಜಮೀನು ಆಗದೆ ಇದ್ದರೂ ಕೂಡ ಸರ್ಕಾರ ನಿಮಗೆ ಷಡ್ಗಳನ್ನು ನಿರ್ಮಾಣ ಮಾಡಲು ಹಣವನ್ನು ಕೂಡ ನೀಡುತ್ತದೆ. ಆ ಒಂದು ಹಣದಿಂದ ನಿಮ್ಮ ಜಾನುವಾರುಗಳಿಗೆ ಒಂದು ಉತ್ತಮವಾಗಿರುವಂತಹ ಶೆಡ್ಡನ್ನು ಕೂಡ ನಿರ್ವಯಿಸಬಹುದಾಗಿದೆ.

MNRGA ಪಶುಶೆಡ್ ಯೋಜನೆಗೆ ಅರ್ಜಿಯನ್ನು ಯಾರೆಲ್ಲಾ ಸಲ್ಲಿಸಲು ಬಯಸುತ್ತಿದ್ದೀಯೋ ಅಂತವರು ನಿಮ್ಮ ಊರಿನಲ್ಲಿರುವಂತಹ ಖಾಸಗಿ ಪಂಚಾಯತ್ ವಲಯಕ್ಕೆ ಭೇಟಿ ನೀಡುವ ಮೂಲಕ ನಿಮ್ಮೆಲ್ಲ ದಾಖಲಾತಿಗಳೊಂದಿಗೆ ಅರ್ಜಿಯನ್ನು ಕೂಡ ಸಲಿಕೆ ಮಾಡಬಹುದಾಗಿದೆ. ನೀವು ಮೊಬೈಲ್ ನಲ್ಲಿಯೂ ಕೂಡ ಅರ್ಜಿಯನ್ನು ಸಲ್ಲಿಕೆ ಮಾಡುವಂತಹ ಅವಕಾಶವನ್ನು ಪಡೆದುಕೊಂಡಿದ್ದೀರಿ, ಆದ ಕಾರಣ ಮೊಬೈಲ್ ಮೂಲಕ ಅರ್ಜಿ ಸಲ್ಲಿಸುವ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ಓದಿರಿ.

ಈ ದಾಖಲಾತಿಗಳು ಅರ್ಜಿ ಸಲ್ಲಿಕೆಗೆ ಬೇಕಾಗುತ್ತದೆ.

  • ಅರ್ಜಿ ಸಲ್ಲಿಕೆ ಮಾಡುವಂತಹ ಪಶುಪಾಲಕರ ಆಧಾರ್ ಕಾರ್ಡ್
  • MNRGA ಜಾಬ್ ಕಾರ್ಡ್
  • ಮೊಬೈಲ್ ಸಂಖ್ಯೆ
  • ಕಾಯಂ ವಿಳಾಸದ ಮಾಹಿತಿ
  • ಬ್ಯಾಂಕ್ ಖಾತೆ
  • ಪಶು ಪಾಲಕರ ಪಾಸ್ಪೋರ್ಟ್ ಅಳತೆಯ ಭಾವಚಿತ್ರ

ಪಶು ಶೆಡ್ ನಿರ್ಮಾಣಕ್ಕೆ ಈ ಕೆಳಕಂಡ ಶರತ್ತುಗಳನ್ನು ಪಾಲಿಸತಕ್ಕದ್ದು.

  1. ಸಮತಟ್ಟಾದಂತಹ ಜಾಗದಲ್ಲಿ ಎತ್ತರಪ್ರದೇಶದಲ್ಲಿರುವಂತಹ ಜಮೀನಿನಲ್ಲಿ ಮಾತ್ರ ಶೆಡ್ ಗಳನ್ನು ನಿರ್ಮಾಣ ಮಾಡಲು ಸರ್ಕಾರದಿಂದ ಸಹಾಯಧನವನ್ನು ನೀಡಲಾಗುವುದು.
  2. ಎತ್ತರ ಪ್ರದೇಶದಲ್ಲಿ ಏಕೆ ಈ ಒಂದು ಶೆಡ್ಡನ್ನು ನಿರ್ಮಿಸಬೇಕು ಎಂದರೆ ಮಳೆಯ ನೀರು ಕೂಡ ಶೆಡ್ ಒಳಗೆ ಬರುವುದಿಲ್ಲ ಆದ ಕಾರಣ ಎತ್ತರ ಪ್ರದೇಶದಲ್ಲಿ ಶೆಡ್ ಗಳನ್ನು ಕೂಡ ನಿರ್ಮಾಣ ಮಾಡಬೇಕು.
  3. ಉತ್ತರ ದಕ್ಷಿಣ ದಿಕ್ಕಿನಲ್ಲಿ ಸೂರ್ಯನ ಬೆಳಕು ಕೂಡ ಬರುವಂತಹ ಕಾರಣದಿಂದಲೂ ಕೂಡ ಈ ಒಂದು ದಿಕ್ಕಿನಲ್ಲಿಯೇ ಷೆಡ್ ಗಳನ್ನು ಕೂಡ ನಿರ್ಮಾಣ ಮಾಡಬೇಕಾಗುತ್ತದೆ.
  4. ಪಶುಗಳಿಗೆ ಕ್ರಿಮಿಕೀಟಗಳು ಬರದ ಇರುವ ರೀತಿ ಬೇರೆ ಕಾಡುಪ್ರಾಣಿಗಳಿಂದ ತೊಂದರೆ ಆಗದ ರೀತಿ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ವ್ಯವಸ್ಥೆಯನ್ನು ಕೂಡ ಈ ಒಂದು ಶೆಡ್ ನಲ್ಲಿ ಒದಗಿಸಬೇಕಾಗುತ್ತದೆ.
  5. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿರಬೇಕು.
  6. ಪಶುಗಳಿಗೆ ಶುದ್ಧವಾದಂತಹ ನೀರಿನ ವ್ಯವಸ್ಥೆ ಹಾಗೂ ತಿನ್ನಲು ಮೇವನ್ನು ಕೂಡ ಹಾಕಬೇಕಾಗುತ್ತದೆ.

ಆಫ್ಲೈನ್ ಮುಖಾಂತರ ಈ ರೀತಿ ಅರ್ಜಿ ಸಲ್ಲಿಕೆ ಮಾಡಿರಿ.

  • MNRGA ಪಶುಶೆಡ್ ಯೋಜನೆಗೆ ಇನ್ನು ಅರ್ಜಿ ಸಲ್ಲಿಕೆ ಕೂಡ ಆರಂಭವಾಗಿಲ್ಲ. ಆದರೆ ನೀವು ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆಯ ಮಾಹಿತಿಯನ್ನು ಕೂಡ ತಿಳಿದುಕೊಳ್ಳಬಹುದು.
  • ಮೊದಲಿಗೆ ಎಲ್ಲರೂ ಕೂಡ ನಿಮ್ಮ ಹತ್ತಿರದ ಬ್ಯಾಂಕ್ಗಳಿಗೆ ಭೇಟಿ ನೀಡಿರಿ.
  • ನಂತರ MNRGA ಪಶು ಶೆಡ್ ಯೋಜನೆಯ ಅರ್ಜಿ ನಮೂನೆಯನ್ನು ಬ್ಯಾಂಕ್ ಸಿಬ್ಬಂದಿಗಳ ಹತ್ತಿರ ಕೇಳಿ ತೆಗೆದುಕೊಳ್ಳಿರಿ.
  • ಆನಂತರ ಒಂದು ಅರ್ಜಿ ನಮೂನೆಯಲ್ಲಿ ನಿಮ್ಮ ದಾಖಲಾತಿ ಹಾಗೂ ಪಶುವಿನ ದಾಖಲಾತಿಗಳನ್ನು ಒದಗಿಸುವ ಮುಖಾಂತರ ಸುಲಭವಾದ ವಿಧಾನದಲ್ಲಿ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಬಹುದು.
  • ಅರ್ಜಿಯನ್ನು ಭರ್ತಿ ಮಾಡಿದ ನಂತರ ನೀವು ಯಾವ ಬ್ಯಾಂಕ್ ಹಣವನ್ನು ಪಡೆಯಲು ಬಯಸುತ್ತೀರಿ ಎಂಬುದನ್ನು ಕೂಡ ತಿಳಿಸಬೇಕು.
  • ಆನಂತರ ಆ ಒಂದು ಬ್ಯಾಂಕ್ಗಳಿಗೆ ತೆರಳಿ ಅರ್ಜಿ ನಮೂನೆಯನ್ನು ಕೂಡ ಸಲ್ಲಿಕೆ ಮಾಡತಕ್ಕದ್ದು.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now

Leave a Reply

Your email address will not be published. Required fields are marked *