ಪೋಸ್ಟ್ ಆಫೀಸ್ ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಆಹ್ವಾನ ! ಸಿಬ್ಬಂದಿ ಕಾರ್ ಡ್ರೈವರ್ ಹುದ್ದೆಗಳು ಬರ್ತಿ, ಕೂಡಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ಪೋಸ್ಟ್ ಆಫೀಸ್ನಲ್ಲಿ ಖಾಲಿ ಇರುವಂತಹ ಗ್ರೂಪ್ ಸಿ ಹುದ್ದೆಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಕೊನೆವರೆಗೂ ನೀವು ಕೂಡ ಲೇಖನವನ್ನು ಓದುವ ಮುಖಾಂತರ ಈ ಮಾಹಿತಿಯನ್ನು ತಿಳಿದು ಅರ್ಜಿಯನ್ನು ಸಲ್ಲಿಕೆ ಮಾಡಿರಿ. ಯಾರಿಗೆಲ್ಲ ಕಾರ್ ಡ್ರೈವರ್ ಹುದ್ದೆಗಳ ಮೇಲೆ ಹೆಚ್ಚಿನ ಆಸಕ್ತಿ ಇದೆಯೋ ಆ ರೀತಿಯ ಒಂದು ಹುದ್ದೆಯೇ ನೇಮಕಾತಿ ಕೂಡ ಆಗುತ್ತಿದೆ. ಆದ ಕಾರಣ ನಿಮಗೆನಾದರೂ ಕಾರ್ ಡ್ರೈವರ್ ಹುದ್ದೆಗಳು ಬರ್ತೀಯಾಗಬೇಕು ಎಂದರೆ, ಆಫ್ಲೆನ್ ಮುಖಾಂತರ ಅರ್ಜಿಯನ್ನು ಸಲ್ಲಿಕೆ ಮಾಡಬೇಕಾಗುತ್ತದೆ.

ಕಾರ್ ಡ್ರೈವರ್ ಹುದ್ದೆಗಳ ನೇಮಕಾತಿ !

ಗ್ರೂಪ್ ಸಿ ಹುದ್ದೆಗಳು ಕೇಂದ್ರ ಸರ್ಕಾರಿ ಹುದ್ದೆಗಳಾಗಿ ಕಂಡುಬರುತ್ತವೆ. ಇದು ಕೂಡ ಸರ್ಕಾರಿ ಹುದ್ದೆಗಳಾಗಿವೆ. ಈ ಸರ್ಕಾರಿ ಹುದ್ದೆಗಳಿಗೆ ಪ್ರತಿ ತಿಂಗಳು ಕೂಡ 19,900 ರಿಂದ 63,200 ರೂ ಹಣವನ್ನು ವೇತನವಾಗಿ ನೀಡಲಾಗುತ್ತದೆ. ಒಟ್ಟು 27 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆಗಳಿಗೆ ಭಾರತೀಯ ಅಂಚೆ ಇಲಾಖೆಯು ಅರ್ಜಿಯನ್ನು ಕೂಡ ಆಹ್ವಾನ ಮಾಡಿದೆ.

ಡ್ರೈವರ್ ಹುದ್ದೆಯ ವಯೋಮಿತಿಯ ಮಾಹಿತಿ.

18 ವರ್ಷ ಮೇಲ್ಪಟ್ಟ ವಯೋಮಿತಿಯನ್ನು ಅಭ್ಯರ್ಥಿಗಳು ಹೊಂದಿರತಕ್ಕದ್ದು. ಹಾಗೂ 27 ವರ್ಷದೊಳಗಿನ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ. ಯಾರೆಲ್ಲಾ ಡ್ರೈವರ್ ಕೆಲಸವನ್ನು ಖಾಸಗಿ ವಲಯಗಳಲ್ಲಿ ನಿರ್ವಹಿಸುತ್ತಿದ್ದೀರೋ, ಅಂತವರಿಗೆ ಸರ್ಕಾರಿ ಉದ್ಯೋಗ ಸಿಗುವಂತಹ ಅವಕಾಶ ಸಿಕ್ಕಿದೆ. ಇದನ್ನು ಕೂಡ ನೀವು ಉಪಯೋಗಪಡಿಸಿಕೊಳ್ಳಿ. ನೀವು ಅರ್ಜಿ ಸಲ್ಲಿಸಿದರೆ ಸಾಕು ನಿಮಗೆ ಯಾವುದೇ ರೀತಿಯ ಪರೀಕ್ಷೆಗಳು ಕೂಡ ಇರುವುದಿಲ್ಲ.

ಸಿಬ್ಬಂದಿ ಡ್ರೈವರ್ ಹುದ್ದೆ ಅಭ್ಯರ್ಥಿಯ ಶೈಕ್ಷಣಿಕ ಮಾಹಿತಿ.

10ನೇ ತರಗತಿಯಲ್ಲಿ ಪಾಸ್ ಆಗಿರುವಂತಹ ಅಭ್ಯರ್ಥಿಗಳನ್ನು ಮಾತ್ರ ಈ ಒಂದು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ನೀವು ಕೂಡ ಕಡ್ಡಾಯವಾಗಿ 10ನೇ ತರಗತಿಯನ್ನು ತೇರ್ಗಡೆ ಗೊಂಡಿರಬೇಕು. ನೀವೇನಾದರೂ ಡ್ರೈವರ್ ಹುದ್ದೆಗಳನ್ನು ಕಾರ್ಯ ನಿರ್ವಹಿಸಿದಿರಿ ಎಂದರೆ, ನಿಮಗೆ ಕಡ್ಡಾಯವಾಗಿ ಲೈಸೆನ್ಸ್ ಕೂಡ ಬೇಕಾಗುತ್ತದೆ. ಆದ್ದರಿಂದ ಆ ಒಂದು ಲೈಸೆನ್ಸ್ ಅನ್ನು ಹೊಂದಲು ನೀವು 10ನೇ ತರಗತಿಯಲ್ಲಾದರೂ ಪಾಸ್ ಆಗಿರಬೇಕು. ಪಾಸ್ ಆಗಿ ಆನಂತರ ನೀವು ಡ್ರೈವರ್ ಹುದ್ದೆಗಳನ್ನು ಕೂಡ ಕಾರ್ಯನಿರ್ವಹಿಸಬಹುದು.

ಡ್ರೈವಿಂಗ್ ಲೈಸೆನ್ಸ್ ಕಡ್ಡಾಯ !

ಹೌದು ಸ್ನೇಹಿತರೆ ಈ ಒಂದು ಉದ್ಯೋಗವು ಡ್ರೈವರ್ ಕೆಲಸವಾದ ಕಾರಣದಿಂದ ಡ್ರೈವಿಂಗ್ ಲೈಸೆನ್ಸ್ ಅನ್ನು ಹೊಂದಿದಂತಹ ಅಭ್ಯರ್ಥಿಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಈ ಹುದ್ದೆಗಳಿಗೆ ಯಾವುದೇ ರೀತಿಯ ಪರೀಕ್ಷೆಗಳು ಕೂಡ ಅನ್ವಯವಾಗುವುದಿಲ್ಲ. ಪರೀಕ್ಷೆ ಇಲ್ಲದೆ ಸಂದರ್ಶನವನ್ನು ಅಟೆಂಡ್ ಮಾಡುವ ಮುಖಾಂತರ ದಾಖಲಾತಿ ಪರಿಶೀಲನೆಗಳೊಂದಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲಿಕೆಯ ಕೊನೆಯ ದಿನಾಂಕ ಜೂನ್ 14. ಈ ದಿನಾಂಕದ ಒಳಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಿ.

ಆಫ್ಲೈನ್ ಮುಖಾಂತರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬೇಕು.

‛‛The Manager, Mail Motor Service, Bengaluru- 560001. ಈ ಒಂದು ವಿಳಾಸಕ್ಕೆ ನೀವು ನಿಮ್ಮ ದಾಖಲಾತಿಗಳ ಮಾಹಿತಿಯನ್ನು ಹಾಗೂ ಈ  ಒಂದು ಲಿಂಕ್ ಅನ್ನು ಕ್ಲಿಕ್ಕಿಸಿ. ಅರ್ಜಿ ನಮೂನೆಯನ್ನು ಕೂಡ ಡೌನ್ಲೋಡ್ ಮಾಡಿಕೊಳ್ಳಿ. ಡೌನ್ಲೋಡ್ ಮಾಡಿಕೊಂಡ ಬಳಿಕ ಅರ್ಜಿ ನಮೂನೆಯನ್ನು ಭರ್ತಿ ಮಾಡಿ.https://www.indiapost.gov.in/VAS/Pages/Recruitment/IP_19042024_MMS_English.pdf ಈ ಮೇಲ್ಕಂಡ ವಿಳಾಸಕ್ಕೆ ಕಳುಹಿಸಬೇಕಾಗುತ್ತದೆ. ಮೇ 30ರೊಳಗೆ ಅರ್ಜಿಯನ್ನು ಕೂಡ ಸಲ್ಲಿಕೆ ಮಾಡಿರಬೇಕು. ಬೆಂಗಳೂರಿನಲ್ಲಿ ಉದ್ಯೋಗ ನೇಮಕಾತಿಯಾಗುತ್ತದೆ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…

WhatsApp Group Join Now
Telegram Group Join Now
error: Content is protected !!