ನಮಸ್ಕಾರ ಸ್ನೇಹಿತರೆ… ಎಲ್ಲಾ ಅಭ್ಯರ್ಥಿಗಳು ಕೂಡ ಕಡಿಮೆ ಸಮಯದಲ್ಲೇ ಹೆಚ್ಚಿನ ಹಣವನ್ನು ಗಳಿಸಲು ನೋಡುತ್ತಾರೆ. ಆ ರೀತಿಯ ಯೋಜನೆಗಳು ಸಾಕಷ್ಟಿವೆ. ನೀವು ಕಡಿಮೆ ಹಣವನ್ನು ಹೂಡಿಕೆ ಮಾಡುವ ಮುಖಾಂತರ ಪ್ರತಿ ತಿಂಗಳು ಕೂಡ ಆದಾಯವನ್ನು ಪಡೆಯಬಹುದು. ಪ್ರತಿ ವರ್ಷವೂ ಕೂಡ ದುಪ್ಪಟ್ಟು ಹಣವನ್ನು ಪಡೆದುಕೊಳ್ಳಬಹುದು. ಅಂತಹ ಯೋಜನೆಗಳ ಬಗ್ಗೆ ಈ ಒಂದು ಲೇಖನದ ಮುಖಾಂತರ ಮಾಹಿತಿಯನ್ನು ಒದಗಿಸಲಾಗಿದೆ. ಲೇಖನವನ್ನು ಕೊನೆವರೆಗೂ ಓದುವ ಮುಖಾಂತರ ನೀವು ಕೂಡ 15,000 ಹಣವನ್ನು ಹಾಕಿ ಪ್ರತಿ ತಿಂಗಳು ಕೂಡ ಒಂದು ಲಕ್ಷ ಹಣವನ್ನು ಗಳಿಸಿರಿ.
ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಹೂಡಿಕೆ ಮಾಡುವುದೇ ಪೋಸ್ಟ್ ಆಫೀಸ್ ಗಳ ಯೋಜನೆ ಅಡಿಯಲ್ಲಿ, ಆ ಪೋಸ್ಟ್ ಆಫೀಸ್ ಯೋಜನೆ ಅಡಿಯಲ್ಲಿ ನಾನಾ ರೀತಿಯ ವಿವಿಧ ಯೋಜನೆಗಳು ಕೂಡ ಲಭ್ಯವಿರುತ್ತದೆ. ಲಭ್ಯವಿರುವಂತಹ ಯೋಜನೆಗಳಲ್ಲಿ ಅತ್ಯುತ್ತಮವಾದ ಯೋಜನೆಗಳು ಯಾವುವು ಎಂದರೆ :- ಪಿಪಿಎಫ್ ಯೋಜನೆ, ಟೈಮ್ ಡೆಪಾಸಿಟ್ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್,
ಈ 5 ಯೋಜನೆಗಳಲ್ಲಿಯೂ ಕೂಡ ಬಡ್ಡಿ ಹಣವನ್ನು ಪಡೆಯಬಹುದಾಗಿದೆ. ನೀವು ಎಷ್ಟು ವರ್ಷಗಳವರೆಗೂ ಹಣವನ್ನು ಠೇವಣಿ ಮಾಡುತ್ತಿರೋ ಅಷ್ಟು ವರ್ಷದ ಬಡ್ಡಿಯ ಹಣವನ್ನು ಕೂಡ ನಿಮಗೆ ಇಂಪಾವತಿ ಮಾಡಲಾಗುತ್ತದೆ.
ಪೋಸ್ಟ್ ಆಫೀಸ್ ಯೋಜನೆ ಮುಖಾಂತರ ಹಣವನ್ನು ಗಳಿಸುವಂತಹ ಅಭ್ಯರ್ಥಿಗಳು ಆ ಎಲ್ಲಾ ಯೋಜನೆಗಳ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿದುಕೊಳ್ಳಿರಿ.
PPF ಪೋಸ್ಟ್ ಆಫೀಸ್ ಯೋಜನೆಯ ಮಾಹಿತಿ :-
ವಾರ್ಷಿಕವಾಗಿ ಹತ್ತು ಸಾವಿರ ಹಣವನ್ನು ಹೂಡಿಕೆ ಮಾಡಬೇಕು. 20 ವರ್ಷಗಳವರೆಗೂ ಕೂಡ ಈ 10,000 ಹಣವನ್ನು ಪ್ರತಿ ವರ್ಷವೂ ಹೂಡಿಕೆ ಮಾಡಬೇಕಾಗುತ್ತದೆ. ಈ ಒಂದು ಹಣವು 20 ವರ್ಷ ಆದ ಬಳಿಕ ಎರಡು ಲಕ್ಷ ಠೇವಣಿ ಹಣವಾಗುತ್ತದೆ. ಈ ಠೇವಣಿ ಹಣಕ್ಕೆ 2,43,886 ಬಡ್ಡಿ ಹಣವನ್ನು ಕೂಡ ಸೇರಿಸಿ, ಮೆಚುರಿಟಿ ಮೊತ್ತ 4,43,886. ಈ ಒಂದು ಹಣ ಯೋಜನೆ ಮುಖಾಂತರ ನಿಮ್ಮ ಕೈ ಸೇರಲಿದೆ.
ಟೈಮ್ ಡೆಪಾಸಿಟ್ ಯೋಜನೆಯ ಮಾಹಿತಿ :-
ಈ ಒಂದು ಯೋಜನೆಯು ಐದು ವರ್ಷಗಳವರೆಗೆ ಹಣವನ್ನು ಠೇವಣಿ ಮಾಡಲು ಹೇಳುತ್ತದೆ. ಈ ಐದು ವರ್ಷದ ಸಮಯದಲ್ಲಿ ನಿಮಗೆ ಹೆಚ್ಚಿನ ಬಡ್ಡಿ ಹಣವು ಕೂಡ ದೊರೆಯುತ್ತದೆ. ನೀವೇನಾದರೂ 10 ಲಕ್ಷ ಹಣವನ್ನು ಐದು ವರ್ಷಗಳವರೆಗೆ ಠೇವಣಿ ಮಾಡುತ್ತೀರಿ ಎಂದರೆ, ನಿಮಗೆ 3,83,000 ರೂ ಹಣ ಈ ಯೋಜನೆ ಮುಖಾಂತರ ದೊರೆಯುತ್ತದೆ. ಈ ಯೋಜನೆಯಲ್ಲಿ ಕನಿಷ್ಠ ಮೊತ್ತ ಸಾವಿರಾ ಹಣವನ್ನು ಹೂಡಿಕೆ ಮಾಡಬಹುದು.
ಸುಕನ್ಯಾ ಸಮೃದ್ಧಿ ಯೋಜನೆಯ ಮಾಹಿತಿ :-
ಈ ಒಂದು ಯೋಜನೆ ಹೆಣ್ಣು ಮಗುವಿಗಾಗಿ ಜಾರಿಯಾಗಿದೆ. ಈ ಯೋಜನೆ ಅಡಿಯಲ್ಲಿ ಹತ್ತು ವರ್ಷದೊಳಗಿನ ಹೆಣ್ಣು ಮಗುವಿನ ಪೋಷಕರು ಮಾತ್ರ ಹಣವನ್ನು ಹೂಡಿಕೆ ಮಾಡಬಹುದು. ಪ್ರತಿ ತಿಂಗಳು ಈ ಯೋಜನೆಗೆ ಹಣವನ್ನು ಹೂಡಿಕೆ ಮಾಡಬಹುದಾಗಿದೆ. 21 ವರ್ಷ ಆದ ಬಳಿಕ ಎಷ್ಟು ಹಣವನ್ನು ನೀವು ಹುಡುಕಿ ಮಾಡುತ್ತಿರೋ ಅಷ್ಟು ಹಣಕ್ಕೆ ಬಡ್ಡಿ ಹಣದ ಜೊತೆಗೆ ಲಕ್ಷ ಹಣವೂ ಕೂಡ ಹಿಂಪಾವತಿ ಆಗುತ್ತದೆ. 250 ರೂ ಹಣದಿಂದ 1.50 ಲಕ್ಷದ ವರೆಗೂ ಕೂಡ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು.
ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್ ಮಾಹಿತಿ :-
ಈ ಒಂದು ಯೋಜನೆಯ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಠೇವಣಿ ಸಮಯ ಮುಕ್ತಾಯವಾಗಿದ್ದಲ್ಲಿ, ಹೆಚ್ಚಿನ ಬಡ್ಡಿ ಹಣವನ್ನು ಕೂಡ ನೀಡಲಾಗುತ್ತದೆ. ವಾರ್ಷಿಕವಾಗಿ ಒಂದು ಲಕ್ಷದ 50 ಸಾವಿರ ಹಣವನ್ನು ಕೂಡ ಹೂಡಿಕೆ ಮಾಡಬಹುದು. ಐವತ್ತು ಸಾವಿರದ ನಂತರ ಹಣಕ್ಕೆ ಟಿಡಿಎಸ್ ಕಡಿತವನ್ನು ಮಾಡಲಾಗುತ್ತದೆ.
ಈ ಒಂದು ಯೋಜನೆಯು 10 ವರ್ಷಗಳ ಒಳಗೆ ನಿಮ್ಮ ಹಣವನ್ನು ದ್ವಿಗುಣವಾಗಿ ಮಾಡುತ್ತದೆ. ಅಂದರೆ ಡಬಲ್ ಆಗಿ ಹಣವನ್ನು ಕನ್ವರ್ಟ್ ಮಾಡುತ್ತದೆ. ಈ ಒಂದು ಯೋಜನೆಯು ಹೆಚ್ಚಿನ ಬಡ್ಡಿ ದರವನ್ನು ಕೂಡ ನೀಡುತ್ತದೆ. ಯಾರೆಲ್ಲ ಹಣವನ್ನು ಹೂಡಿಕೆ ಮಾಡಬೇಕು ಪೋಸ್ಟ್ ಆಫೀಸ್ ಗಳ ಯೋಜನೆಯ ಮುಖಾಂತರ ಎಂದುಕೊಂಡಿದ್ದೀರ ಅಂತವರು ಕೂಡಲೇ ಐದು ಯೋಜನೆಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡು ಹೂಡಿಕೆ ಮಾಡಿ.
ಪ್ರತಿ ತಿಂಗಳು ಕೂಡ ಒಂದು ಲಕ್ಷದವರೆಗೆ ಹಣವನ್ನು ಗಳಿಸಬಹುದು. ಯಾರೆಲ್ಲ ಹಣವನ್ನು ಹೂಡಿಕೆ ಮಾಡಲು ಬಯಸುತ್ತಿದ್ದೀರೋ ಕೂಡಲೇ ಈ ಐದರಲ್ಲಿ ಒಂದು ಯೋಜನೆಗೆ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಹಣವನ್ನು ಕೂಡ ಮುಂದಿನ ದಿನಗಳಲ್ಲಿ ಪಡೆದುಕೊಳ್ಳಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…