ಪಿಯುಸಿ ಪಾಸಾದವರಿಗೆ 20,000 ಹಣ ವಿದ್ಯಾರ್ಥಿವೇತನವಾಗಿ ಸಿಗಲಿದೆ. ಕೂಡಲೇ ಅರ್ಜಿ ಸಲ್ಲಿಸಿ.

ನಮಸ್ಕಾರ ಸ್ನೇಹಿತರೆ…. ಇವತ್ತಿನ ಈ ಒಂದು ಲೇಖನದ ಮುಖಾಂತರ ಪಿಯುಸಿ ವಿದ್ಯಾರ್ಥಿಗಳು 20 ಸಾವಿರದವರೆಗೆ ಹಣವನ್ನು ಸರ್ಕಾರದ ಕಡೆಯಿಂದ ಪಡೆದುಕೊಳ್ಳಬಹುದು. ಆ ವಿದ್ಯಾರ್ಥಿ ವೇತನದ ಹೆಸರೇನು ಹಾಗೂ ಯಾರು ಅರ್ಹರು ಎಂಬ ಎಲ್ಲವುದರ ಮಾಹಿತಿಯನ್ನು ಈ ಒಂದು ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದುವ ಮುಖಾಂತರ ನೀವು ಕೂಡ ಪಿಯುಸಿ ವಿದ್ಯಾರ್ಥಿಗಳಾಗಿದ್ದರೆ ಹಣ ಪಡೆಯಲು ಕೂಡಲೇ ಅರ್ಜಿಯನ್ನು ಸಲ್ಲಿಸಿರಿ. ಈ ವಿದ್ಯಾರ್ಥಿ ವೇತನದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ 20,000 ಹಣ ಸಿಗಲಿದೆ.

ಹೌದು ವಿದ್ಯಾರ್ಥಿಗಳೇ ನಿಮಗೂ ಕೂಡ ಹಣ ಸಿಗುತ್ತದೆ. ನೀವು ಪ್ರಥಮ ಪಿಯುಸಿಯಲ್ಲಿ ಈಗಾಗಲೇ ಈ ವರ್ಷದಂದು ವ್ಯಾಸಂಗ ಮಾಡಿದ್ದರೆ ಮಾತ್ರ ನಿಮಗೆ ಹಣ ದೊರೆಯುತ್ತದೆ. 2024ನೇ ಸಾಲಿನಲ್ಲಿ ಯಾರು ಪಿಯುಸಿಯನ್ನು ತೇರ್ಗಡೆ ಗೊಂಡಿದ್ದೀರೋ, ಅಂತಹ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯು ಹಣವನ್ನು ಖಾತೆಗೆ ಜಮಾ ಮಾಡಲಿದೆ. ಯಾವೆಲ್ಲ ದಾಖಲಾತಿಗಳುೊಂದಿಗೆ ನಿಮ್ಮ ಫೋನಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದು ಎಂಬುದರ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ಓದಿರಿ…

ಸ್ಕಾಲರ್ಶಿಪ್ ಪಡೆಯಲು ಈ ಅರ್ಹತೆಗಳನ್ನು ಹೊಂದಿರಬೇಕು.

ಎಸ್ಸಿ ಎಸ್ಟಿ ವಿದ್ಯಾರ್ಥಿಗಳಿಗೆ ಮಾತ್ರ ಈ ಒಂದು ಸಮಾಜ ಕಲ್ಯಾಣ ಇಲಾಖೆಯಿಂದ ಹಣ ದೊರೆಯುವುದು. ಅಂತಹ ವರ್ಗದ ವಿದ್ಯಾರ್ಥಿಗಳು ಮಾತ್ರ ಅರ್ಜಿಯನ್ನು ಸಿಎಸ್ಸಿ (ಸೈಬರ್ ಸೆಂಟರ್) ಕೇಂದ್ರಕ್ಕೆ ಭೇಟಿ ನೀಡುವ ಮುಖಾಂತರವಾದರೂ ಸಲ್ಲಿಕೆ ಮಾಡಬಹುದು. ಹಾಗೂ ಅವರು ಮೊದಲನೇ ಬಾರಿಯಲ್ಲಿಯೇ ಪರೀಕ್ಷೆಯನ್ನು ಬರೆದು ಪಾಸ್ ಕೂಡ ಆಗಿರಬೇಕಾಗುತ್ತದೆ.

ಈಗಾಗಲೇ ಪ್ರಥಮ ಪಿಯುಸಿ ಪರೀಕ್ಷೆಗಳು ಕೂಡ ಆಗಿದೆ. ಫಲಿತಾಂಶವೂ ಕೂಡ ಬಂದಿರುತ್ತದೆ. ಆ ಒಂದು ಫಲಿತಾಂಶದ ಮೇರೆಗೆ ನಿಮಗೆ ಈ ಒಂದು ವಿದ್ಯಾರ್ಥಿ ವೇತನ ಸಿಗುತ್ತದೆಯೆ ಎಂಬುದನ್ನು ಖಚಿತ ಪಡಿಸಿಕೊಂಡು ಆನಂತರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಕೆಗೆ ಬೇಕಾಗುವಂತಹ ದಾಖಲಾತಿಗಳು ಇವು.
  • ವಿದ್ಯಾರ್ಥಿಗಳ ಆಧಾರ್ ಕಾರ್ಡ್
  • ಆದಾಯ ಪ್ರಮಾಣ ಪತ್ರ
  • ಜಾತಿ ಪ್ರಮಾಣ ಪತ್ರ
  • ಹತ್ತನೇ ತರಗತಿ ಮಾರ್ಕ್ಸ್ ಕಾರ್ಡ್
  • ಪ್ರಥಮ ಪಿಯುಸಿ ಮಾರ್ಕ್ಸ್ ಕಾರ್ಡ್
  • ಬ್ಯಾಂಕ್ ಖಾತೆ
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

ಈ ಎಲ್ಲಾ ದಾಖಲಾತಿಗಳೊಂದಿಗೆ ನೀವು ಆನ್ಲೈನ್ ಮುಖಾಂತರವೇ ಅರ್ಜಿಯನ್ನು ಸಲ್ಲಿಸಬಹುದು. ನಿಮಗೆ ಫೋನಿನಲ್ಲಿ ಅರ್ಜಿ ಸಲ್ಲಿಸಲು ತಿಳಿಯದಿದ್ದರೆ, ನೀವು ನಿಮ್ಮ ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಅರ್ಜಿಯನ್ನು ಆನ್ಲೈನ್ ಮುಖಾಂತರವೇ ಸಲ್ಲಿಕೆ ಮಾಡಬಹುದು. ಪ್ರೋತ್ಸಾಹ ಧನದ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದಾಗಿದೆ. ನಿಮಗೆ ಯಾವುದು ಉತ್ತಮವಾಗಿ ಅರ್ಜಿ ಸಲ್ಲಿಕೆಯಾಗುತ್ತದೆ ಹಾಗೂ ಸುಲಭ ವಿಧಾನದಲ್ಲಿ ಅರ್ಜಿ ಸಲ್ಲಿಕೆ ಆಗುತ್ತದೆ ಎಂದು ಅನಿಸುತ್ತದೆಯೋ ಅಂತಹ ಒಂದು ಕೇಂದ್ರಗಳ ಮುಖಾಂತರವಾದರೂ ಅರ್ಜಿಯನ್ನು ಸಲ್ಲಿಕೆ ಮಾಡಬಹುದು.

ವಿದ್ಯಾರ್ಥಿಗಳೇ ಗಮನಿಸಿ: ಇನ್ನು ಕೂಡ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಕೆ ಮಾಡಿಕೊಳ್ಳುತ್ತಿಲ್ಲ. ಸದ್ಯದಲ್ಲೇ ಈ ಒಂದು ಪ್ರಕ್ರಿಯೆ ಕೂಡ ಆರಂಭವಾಗುತ್ತದೆ. ನೀವು ಆ ಸಂದರ್ಭದಲ್ಲಿ ಈ ಎಲ್ಲಾ ಮೇಲ್ಕಂಡ ದಾಖಲಾತಿಗಳನ್ನು ತೆಗೆದಿಟ್ಟುಕೊಂಡು ಅರ್ಜಿಯನ್ನು ಆ ಸಮಯದಲ್ಲಿಯೇ ಸಲಿಕೆ ಮಾಡಬಹುದು. ಅರ್ಜಿ ಸಲ್ಲಿಸುವ ಲಿಂಕ್ ಕೂಡ ಈ ಕೆಳಕಂಡ ಮಾಹಿತಿಯಲ್ಲಿದೆ ನೋಡಿ.

ಅರ್ಜಿ ಸಲ್ಲಿಸುವ ಲಿಂಕ್ :- Apply Online

ಲೇಖನವನ್ನು ಸಂಪೂರ್ಣವಾಗಿ ಓದಿದ್ದಕ್ಕೆ ನಿಮ್ಮೆಲ್ಲರಿಗೂ ಧನ್ಯವಾದಗಳು… ಇದೇ ರೀತಿಯ ದಿನನಿತ್ಯದ ಮಾಹಿತಿಗಳಿಗಾಗಿ ನಮ್ಮ ಮಾಧ್ಯಮವನ್ನು ಬೆಂಬಲಿಸಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *