Ration Card: ನಮಸ್ಕಾರ ಸ್ನೇಹಿತರೆ ರೇಷನ್ ಕಾರ್ಡ್ ಹೊಂದಿದ ಎಲ್ಲರ ಗಮನಕ್ಕೆ; ತರಲ ರೇಷನ್ ಕಾರ್ಡನ್ನು ಬಳಕೆ ಮಾಡುತ್ತಿದ್ದೀರಾ ಅಂತವರಿಗೆ ಹೊಸ ಅಪ್ಡೇಟ್ ಇಲ್ಲಿದೆ! ಈ ಸುದ್ದಿ ಏನೆಂಬುದನ್ನು ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ. ಸಂಪೂರ್ಣವಾದ ಮಾಹಿತಿ ನಿಮಗೆ ದೊರಕುತ್ತದೆ. ಹಾಗೆಯೇ ನಮ್ಮ ಜಾಲತಾಣದ ಚಂದದಾರರಾಗಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿರಿ.
ಸ್ನೇಹಿತರೆ ಯಾವುದೇ ರೀತಿಯ ಸರ್ಕಾರಿ ಯೋಜನೆಗಳ ಲಾಭಗಳನ್ನು ಪಡೆದುಕೊಳ್ಳಲು ರೇಷನ್ ಕಾರ್ಡ್ ಒಂದು ಅತ್ಯಗತ್ಯ ಮತ್ತು ಅನಿವಾರ್ಯ ದಾಖಲೆಯಾಗಿರುತ್ತದೆ. ಇವುಗಳಲ್ಲಿ ಸ್ವಲ್ಪ ಹೆಚ್ಚು ಸದೃಢವಾಗಿರುವ ಕುಟುಂಬವನ್ನು ಎಪಿಎಲ್ ಕಾರ್ಡ್ ನೀಡಲಾಗುತ್ತದೆ. ಹಾಗೂ ಮಧ್ಯಮ ವರ್ಗ ಹಾಗೂ ಸ್ವಲ್ಪ ಕೆಳ ವರ್ಗದ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಅನ್ನು ಕೂಡ ನೀಡಲಾಗುತ್ತದೆ. ಆದರೆ ಇದರ ಬಗ್ಗೆ ತಿಳಿದುಕೊಳ್ಳಲು ಪ್ರಮುಖವಾದ ವಿಷಯ ಇಲ್ಲಿದೆ ನೋಡಿ.
ಸ್ನೇಹಿತರೆ ಸರ್ಕಾರದ ಅಧಿಕೃತ ದಾಖಲೆಯಾಗಿರುವ ರೇಷನ್ ಕಾರ್ಡ್ ವಿಳಾಸದ ಪುರಾವೆಯಾಗಿ ಬಳಸುವ ದಾಖಲೆಯಾಗಿದೆ. ಇನ್ನುಮುಂದೆ ಈ ರೀತಿ ವಿಳಾಸದ ಪುರವೆಯಾಗಿ ರೇಷನ್ ಕಾರ್ಡನ್ನು ಬಳಸಲಾಗುವುದಿಲ್ಲ. ಎಂದು ದೆಹಲಿಯ ಹೈಕೋರ್ಟ್ ಏಕ ಸದಸ್ಯ ಪೀಠ ತೀರ್ಪು ಇದೀಗ ನೀಡಿರುತ್ತದೆ.
ಹೈಕೋರ್ಟಿನ ಪ್ರಕಾರ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳಲು ಮಾತ್ರ ರೇಷನ್ ಕಾರ್ಡನ್ನು ಬಳಸಬಹುದಾಗಿರುತ್ತದೆ. ಅದನ್ನು ಅಧಿಕೃತ ವಿಳಾಸದ ಪುರಾವೆಯಾಗಿ ಬಳಸಲಾಗುವುದಿಲ್ಲ ಎಂದು ಎಚ್ಚರಿಸಿದೆ. ನ್ಯಾಯಾಧೀಶರು ತಿಳಿಸಿರುವ ಪ್ರಕಾರ ರೇಷನ್ ಕಾರ್ಡನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಪಡೆದುಕೊಳ್ಳಲು ಮಾತ್ರ ಬಳಸಬಹುದಾಗಿರುತ್ತದೆ.
ಪಡಿತರ ಚೀಟಿಯ ಮೂಲಕ ನೀವು ಹೊಸ ಮನೆ ನಿರ್ಮಿಸಿಕೊಳ್ಳಲು ವಿಳಾಸದ ಪುರವೇಯಾಗಿ ಬಳಸಲಾಗುವುದಿಲ್ಲ ಎಂದು ತಿಳಿಸಲಾಗಿದೆ. ಹಾಗಾಗಿ ಡಿಡಿಎ ಇಲಾಖೆ ಅರ್ಜಿದಾರರಿಗೆ ಈ ಮಾಹಿತಿಯನ್ನು ತಿಳಿಸಲಾಗಿದೆ. ಮನೆ ನಿರ್ಮಿಸಿಕೊಳ್ಳಲು ಪರ್ಯಾಯ ಮಾರ್ಗವನ್ನು ಅನುಸರಿಸಬೇಕಾಗಿರುತ್ತದೆ. ನೀವು ಠೇವಣಿ ಪಾವತಿಸಿ ಉಳಿದ ಪ್ರಕ್ರಿಯೆಗಳನ್ನು ನಿಯಮಾನುಸಾರ ಮಾಡಿಕೊಳ್ಳಬೇಕು ಎಂದು ದೆಹಲಿಯ ಹೈಕೋರ್ಟ್ ತಿಳಿಸಿರುತ್ತದೆ.
ಆದ್ದರಿಂದ ರೇಷನ್ ಕಾರ್ಡನ್ನು ಯಾವುದೇ ರೀತಿಯ ಅಧಿಕೃತ ವಿಳಾಸದ ಪುರಾವೆಯಾಗಿ ಬಳಸದೆ, ಹಾಗೂ ಕಾಮಗಾರಿಗಳಿಗೆ ಮಹತ್ವದ ದಾಖಲೆಯಾಗಿ ಬಳಸದೆ, ಇರುವುದು ಉತ್ತಮ ಎಂದು ದೆಹಲಿಯ ಹೈಕೋರ್ಟ್ ತಿಳಿಸಿರುತ್ತದೆ. ಈ ಅಂಶವನ್ನು ಯಾವಾಗಲೂ ನೆನಪಿನಲ್ಲಿಡಿ.
ಓದುಗರ ಗಮನಕ್ಕೆ: ನಿಮಗೆ ಈ ಲೇಖನದಲ್ಲಿ ರೇಷನ್ ಕಾರ್ಡ್ ಬಗ್ಗೆ ಇರುವ ದೆಹಲಿಯ ಹೈಕೋರ್ಟಿನ ತೀರ್ಪಿನ ಬಗ್ಗೆ ಮಾಹಿತಿಯನ್ನು ತಿಳಿಸಲಾಗಿರುತ್ತದೆ. ಸುದ್ದಿಯು ಇಷ್ಟವಾದಲ್ಲಿ ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ತರಹದ ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿರಿ.