ಭಾರತೀಯ ರೈಲ್ವೆಯಲ್ಲಿ ಉದ್ಯೋಗವಕಾಶ! ಬೇಗನೆ ಅರ್ಜಿ ಸಲ್ಲಿಸಿ! ಒಟ್ಟು 5,696 ಹುದ್ದೆಗಳ ನೇಮಕಾತಿ! ₹19,900 ಸಂಬಳ

RRB Recruitment 2024: ನಮಸ್ಕಾರ ಸ್ನೇಹಿತರೆ ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ರೈಲ್ವೆ ಇಲಾಖೆಯಲ್ಲಿ ಖಾಲಿ ಹುದ್ದೆಗಳಿದ್ದು ಅರ್ಜಿ ಸಲ್ಲಿಸಲು ಬಯಸುವ ಆಸಕ್ತಿಗಳ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಈ ಲೇಖನದಲ್ಲಿ ಪೂರ್ತಿ ಮಾಹಿತಿ ಇರುತ್ತದೆ ಕೊನೆಯವರೆಗೂ ಓದಿ.

ಅಭ್ಯರ್ಥಿಗಳು ರೈಲ್ವೆ ಇಲಾಖೆಗೆ ತಿಳಿಸಿರುವಂತಹ ಕೊನೆಯ ದಿನಾಂಕದೊಳಗೆ ಅರ್ಜಿಯನ್ನು ಸಲ್ಲಿಸಬೇಕಾಗಿರುತ್ತದೆ ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ ಎಲ್ಲಾ ರೀತಿಯ ಮಾಹಿತಿಯನ್ನು ಇದೇ ಲೇಖನದಲ್ಲಿ ಕೊಟ್ಟಿರುತ್ತೇನೆ. ಇದೇ ರೀತಿಯ ಹೆಚ್ಚಿನ ಸುದ್ದಿಗಳಿಗಾಗಿ ವಾಟ್ಸಾಪ್ ಗ್ರೂಪ್ಗೆ ಜಾಯಿನ್ ಆಗಿ.

ರೈಲ್ವೆ ಹುದ್ದೆಗಳ ಸಂಪೂರ್ಣವಾದ ವಿವರ!

  • ಖಾಲಿ ಹುದ್ದೆಗಳ ಸಂಖ್ಯೆ 5,696
  • ಉದ್ಯೋಗ ಸ್ಥಳ ಭಾರತ ದೇಶದ ಎಲ್ಲಾ ಕಡೆ
  • ಸಂಬಳ ₹19,900 ಪ್ರತಿ ತಿಂಗಳು

ವಿದ್ಯಾರ್ಹತೆ ಏನಿರಬೇಕು?

ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವ ಅಭ್ಯರ್ಥಿಯು ಮಾನ್ಯತೆ ಪಡೆದಿರುವ ಮಂಡಳಿಗಳಿಂದ 10ನೇ ತರಗತಿ,ಡಿಪ್ಲೊಮಾ ಅಥವಾ ಐಟಿಐ ಅನ್ನು ಮುಗಿಸಿರಬೇಕಾಗಿದೆ.

ವಯೋಮಿತಿ!

ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳಲು ಅಭ್ಯರ್ಥಿಯು ಕನಿಷ್ಠ 18 ವರ್ಷಗಳ ಮೇಲ್ಪಟ್ಟವರಾಗಿರಬೇಕು ಹಾಗೂ ಗರಿಷ್ಠ 30 ವರ್ಷಗಳನ್ನು ಮೀರಬಾರದು ಅಂದಾಗ ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅರ್ಜಿ ಶುಲ್ಕ!

  • S.C/S.T ಮತ್ತು ಮೈನಾರಿಟಿ ಅಭ್ಯರ್ಥಿಗಳಿಗೆ ₹250 ಅರ್ಜಿ ಶುಲ್ಕ.
  • ಇತರ ಅಭ್ಯರ್ಥಿಗಳಿಗೆ ₹500 ರೂಪಾಯಿ ಅರ್ಜಿ ಶುಲ್ಕ ಇರುತ್ತದೆ ಆನ್ಲೈನ್ ಮೂಲಕ ಪಾವತಿಸಿ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 19/02/2024

ಅಧಿಸೂಚನೆ – ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಸಲು – ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ಜಾಲತಾಣ – indianrailways.gov.in

WhatsApp Group Join Now
Telegram Group Join Now
error: Content is protected !!