sarvajanik bhavishya nidhi yojana: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಪೋಸ್ಟ್ ಆಫೀಸ್ನ ಅತ್ಯುತ್ತಮವಾದ ಯೋಜನೆಯ ಮಾಹಿತಿಯನ್ನು ತಿಳಿಸಲಾಗುತ್ತಿದೆ. ಪೋಸ್ಟ್ ಆಫೀಸ್ ನ ಈ ಒಂದು ಸ್ಕೀಮ್ ನ ಮುಖಾಂತರ ನೀವು 8 ಲಕ್ಷ ರೂಪಾಯಿಯನ್ನು ಗಳಿಸಬಹುದು. ಅದು ಯಾವ ಯೋಜನೆ ಯಾವ ರೀತಿಯಾಗಿ ನಾವು ಅರ್ಜಿಯನ್ನು ಸಲ್ಲಿಸಬೇಕು ಯಾವ ರೀತಿ ಎಂಟು ಲಕ್ಷ ರೂಪಾಯಿ ಹಣವನ್ನು ಪಡೆಯಬೇಕು ಎಂಬ ಎಲ್ಲಾ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗುತ್ತಿದೆ.
ಲೇಖನವನ್ನು ಕೊನೆಯವರೆಗೂ ಓದುವ ಮುಖಾಂತರ ನೀವು ಕೂಡ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡು ಪೋಸ್ಟ್ ಆಫೀಸ್ನಲ್ಲಿ ಖಾತೆಯನ್ನು ತೆರೆದು ಈ ಯೋಜನೆ ಅಡಿಯಲ್ಲಿ ಹಣವನ್ನು ಕೂಡ ಹೂಡಿಕೆ ಮಾಡಲು ಮುಂದಾಗಿರಿ. ಸ್ನೇಹಿತರೆ ಈಗಾಗಲೇ ಪೋಸ್ಟ್ ಆಫೀಸ್ನ ಮುಖಾಂತರ ಹಲವಾರು ಯೋಜನೆಗಳು ಲಭ್ಯವಿದೆ, ಪೋಸ್ಟ್ ಆಫೀಸ್ ನಲ್ಲಿ ಇರುವಂತಹ ಯಾವ ಯೋಜನೆಗಳಾದರೂ ಇದರಲ್ಲಿ ಯಾವುದೇ ರೀತಿಯಾದಂತಹ ಮೋಸವಿರುವುದಿಲ್ಲ.
ಹಾಗಿದ್ದರೆ ಪೋಸ್ಟ್ ಆಫೀಸ್ನ ಯೋಜನೆ ಯಾವುದು ಎಂಬ ಎಲ್ಲಾ ಮಾಹಿತಿಯನ್ನು ಕೂಡ ತಿಳಿಸುತ್ತೇನೆ, ಪೋಸ್ಟ್ ಆಫೀಸ್ ನ ಸ್ಕೀಮ್ ಯಾವುದು ಎಂದರೆ ಸಾರ್ವಜನಿಕ ಭವಿಷ್ಯ ನಿಧಿ, ಈ ಯೋಜನೆ ಸರ್ಕಾರದ ಖಾತರಿ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಯಾವುದೇ ರೀತಿಯಾದಂತಹ ಮೋಸವಿರುವುದಿಲ್ಲ. ನೀವು ಹೂಡಿಕೆ ಮಾಡುವ ಹಣಕ್ಕೆ ತಕ್ಕನಾಗಿ ಪ್ರತಿಫಲವನ್ನು ಪಡೆಯುತ್ತೀರಿ, ಇಲ್ಲಿ ಯಾವುದೇ ರೀತಿ ವಂಚನೆ ಕೂಡ ಇರುವುದಿಲ್ಲ. ನೀವು ನೀಡಿದಂತಹ ಹಣ ರಿಟರ್ನ್ಸ್ ನಿಮಗೆ ಸಿಗುತ್ತದೆ.
sarvajanik bhavishya nidhi yojana
ಹಾಗಿದ್ದರೆ ಈ ಯೋಜನೆಗೆ ಎಷ್ಟು ಹಣವನ್ನು ಹೂಡಿಕೆ ಮಾಡಬೇಕು ಯಾವ ರೀತಿಯಾಗಿ ಲಾಭ ಸಿಗುತ್ತದೆ ಎಂಬ ಮಾಹಿತಿಯನ್ನು ಸಂಕ್ಷಿಪ್ತವಾಗಿ ತಿಳಿಯೋಣ, ಪ್ರತಿ ತಿಂಗಳು ಯೋಜನೆಯಲ್ಲಿ ನೀವು ಒಂದು ಸಾವಿರ ರೂಪಾಯಿಯನ್ನು ೧೫ ವರ್ಷಗಳ ತನಕ ಹಣವನ್ನು ಹುಡುಕೆ ಮಾಡಿದರೆ ನಿಮಗೆ ಎಂಟು ಲಕ್ಷ ರೂಪಾಯಿ ಹಣ ಸಿಗುತ್ತದೆ, ಈ ಯೋಜನೆಯ ಮುಖಾಂತರ ನೀವು 15 ವರ್ಷಕ್ಕೆ 8 ಲಕ್ಷ ಹಣವನ್ನು ಗಳಿಸಬಹುದು.
ಅದೇ ರೀತಿಯಾಗಿ 25 ವರ್ಷಗಳ ತನಕ ನೀವೇನಾದರೂ ಪ್ರತಿ ತಿಂಗಳು ಸಾವಿರ ರೂಪಾಯಿ ಹಣವನ್ನು ಹೂಡಿಕೆ ಮಾಡಿದರೆ 25 ವರ್ಷಕ್ಕೆ ಮೂರು ಲಕ್ಷ ರೂಪಾಯಿ ಹಣವಾಗುತ್ತದೆ. ಈ ಮೊತ್ತಕೆ ಬಡ್ಡಿಯನ್ನು 7.1 ರಷ್ಟು ನೀಡಲಾಗುತ್ತದೆ. ಒಟ್ಟಾರೆ ನಿಮಗೆ 5,24,641 ರೂಪಾಯಿ ಹಣ ಸಿಗುತ್ತದೆ. ಒಟ್ಟಾರೆ ಮೆಚುರಿಟಿ ಹಣ ಬಂದು 8,24,641 ರೂಪಾಯಿ ಹಣ ಆಗಿರುತ್ತದೆ. ನೀವೇನಾದರೂ ಅತಿ ಕಡಿಮೆ ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಪ್ರತಿಫಲವನ್ನು ಪಡೆಯಬೇಕು ಎಂದರೆ ಸಾರ್ವಜನಿಕ ಭವಿಷ್ಯ ನಿಧಿಗೆ ನೀವು ಹಣವನ್ನು ಹೂಡಿಕೆ ಮಾಡಿ ಹೆಚ್ಚಿನ ಪ್ರತಿಫಲವನ್ನು ಪಡೆದುಕೊಳ್ಳಬಹುದು.
ಅಧಿಕ ಬಡ್ಡಿ ಸಿಗುತ್ತದೆ ಎಂಬ ಒಂದು ಕಾರಣಕ್ಕೆ ಅವರಿವರೆಗೆ ಹಣವನ್ನು ನೀಡಿ ಮೋಸ ಹೋಗುವ ಬದಲು ಈ ರೀತಿಯ ಪೋಸ್ಟ್ ಆಫೀಸ್ನ ಉತ್ತಮವಾಗಿರುವಂತಹ ಯೋಜನೆಗಳಿಗೆ ಹಣವನ್ನು ಹೂಡಿಕೆ ಮಾಡಿ. ನೀವು ಕೂಡ ಅಧಿಕ ಹಣವನ್ನು ಹಿಂಪಡೆಯಬಹುದು ಅದು ಸುರಕ್ಷಿತವಾಗಿ ಇರುತ್ತದೆ, ಆದ್ದರಿಂದ ಆಯ್ಕೆ ನಿಮ್ಮದು ಅತಿ ಹೆಚ್ಚಿನ ಬಡ್ಡಿಯನ್ನು ಪಡೆಯಬೇಕೆಂಬ ಆತುರದಿಂದ ನಂಬಿಕೆ ಇಲ್ಲದಂತವರಿಗೆ ಹಣವನ್ನು ನೀಡಿ ಅಸಲನ್ನು ಕಳೆದುಕೊಳ್ಳುವ ಬದಲು ಈ ರೀತಿಯ ಸ್ಕೀಮ್ ಗಳಿಗೆ ಹಣವನ್ನು ಹೂಡಿಕೆ ಮಾಡಿ ಸುರಕ್ಷಿತವಾಗಿ ಹಣವನ್ನು ಹಿಂಪಡೆಯುವುದು ಉತ್ತಮ.
ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಗೆ ಖಾತೆ ತೆರೆಯುವಂತಹ ಮಾಹಿತಿ
ನೀವು ಯಾವ ರೀತಿಯಾಗಿ ಪೋಸ್ಟ್ ಆಫೀಸ್ನ ಸಾರ್ವಜನಿಕ ಭವಿಷ್ಯ ನಿಧಿಗೆ ಅರ್ಜಿಯನ್ನು ಸಲ್ಲಿಸಬೇಕು ಹಣವನ್ನು ಹೂಡಿಕೆ ಮಾಡಬೇಕು ಎಂದರೆ ನೀವು ಪೋಸ್ಟ್ ಆಫೀಸ್ಗೆ ಭೇಟಿ ನೀಡಿ ಅಲ್ಲಿ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿಸಿ. ಅವರೇ ನಿಮಗೆ ಮುಂದಿನ ಮಾಹಿತಿಗಳ ವಿವರವನ್ನು ನೀಡುತ್ತಾರೆ, ಅಲ್ಲಿ ಕೇಳುವಂತಹ ಎಲ್ಲಾ ದಾಖಲೆಗಳನ್ನು ಕೂಡ ನೀವು ನೀಡಿ ನಿಮ್ಮ ಒಂದು ಖಾತೆಯನ್ನು ತೆರೆಯಬಹುದಾಗಿದೆ.
ನೋಡಿದ್ರಲ್ಲ ಸ್ನೇಹಿತರೆ ಯಾವ ರೀತಿಯಾಗಿ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕು ಮತ್ತು ಇದರಿಂದ ಜನಗಳಿಗೆ ಆಗುವಂತಹ ಅನುಕೂಲ ವೇನು ಎಂಬ ಎಲ್ಲ ಸಂಪೂರ್ಣ ಮಾಹಿತಿಯನ್ನು ಇನ್ನೇಕೆ ತಡ ಮಾಡುತ್ತೀರಿ ನೀವು ಕೂಡ ಹಣವನ್ನು ಅಂಚೆ ಕಛೇರಿ ಯೋಜನೆಗಳ ಮುಖಾಂತರ ಹೂಡಿಕೆ ಮಾಡಬೇಕು ಎಂದು ಬಯಸಿದ್ದಲ್ಲಿ ಕೂಡಲೇ ಅಂಚೆ ಕಚೇರಿ ಯೋಜನೆ ಅಡಿಯಲ್ಲಿ ಹಣವನ್ನು ಕೂಡ ಹೂಡಿಕೆ ಮಾಡಿರಿ.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…