sports scholarship: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ, ಯಾರೆಲ್ಲಾ ವಿದ್ಯಾರ್ಥಿಗಳು ಕ್ರೀಡೆಯ ಮೇಲೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು ಹಾಗೂ ಕ್ರೀಡಾಪಟುಗಳಾಗಲು ಹೆಚ್ಚಿನ ಶ್ರಮವನ್ನು ಪಡುತ್ತಿರುವಂತಹ ವಿದ್ಯಾರ್ಥಿಗಳಿಗೆ ರಾಜ್ಯ ಕ್ರೀಡಾ ವಿದ್ಯಾರ್ಥಿ ವೇತನವು ದೊರೆಯುತ್ತಿದೆ.
ರಾಜ್ಯ ಕ್ರೀಡಾ ಮಟ್ಟದ ಇಲಾಖೆ ಕಡೆಯಿಂದ ಈ ಒಂದು ಹಣವು ಕೂಡ ನಿಮ್ಮ ಖಾತೆಗೆ ಮಂಜೂರಾಗಲಿದೆ. ಆ ಒಂದು ವಿದ್ಯಾರ್ಥಿ ವೇತನದ ಹಣವನ್ನು ಯಾವ ರೀತಿ ಪಡೆಯಬೇಕು ಎಂಬುದರ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರವೇ ಒದಗಿಸಲಾಗಿದೆ. ನೀವು ಕೂಡ ವಿದ್ಯಾರ್ಥಿ ವೇತನದ ಹಣವನ್ನು ಪಡೆಯಲು ಲೇಖನವನ್ನು ಕೊನೆವರೆಗೂ ಓದಿರಿ.
ಕ್ರೀಡಾ ವಿದ್ಯಾರ್ಥಿ ವೇತನ 2024 !
ವಿದ್ಯಾರ್ಥಿಗಳೇ ನೀವು ಕೂಡ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರಿ ಈಗಾಗಲೇ ಹಲವಾರು ಕ್ರೀಡಾಕೂಟಗಳಲ್ಲಿ ಭಾಗವಹಿಸಿದ್ದೀರಿ ಎಂದರೆ ನಿಮಗೂ ಕೂಡ ಬರೋಬ್ಬರಿ 10,000 ಹಣ ಕ್ರೀಡಾ ವಿದ್ಯಾರ್ಥಿ ವೇತನವಾಗಿ ನಿಮ್ಮ ಖಾತೆಗೆ ಜಮಾ ಕೂಡ ಆಗಲಿದೆ. ಆ ಒಂದು ಹಣವನ್ನು ನೀವು ಕೂಡ ಪಡೆದುಕೊಂಡು 2024 25 ನೇ ಶೈಕ್ಷಣಿಕ ವರ್ಷವನ್ನು ಕೂಡ ಆರಂಭ ಮಾಡಬಹುದು. ನೀವು ಶಾಲಾ-ಕಾಲೇಜುಗಳಿಗೂ ಕೂಡ ಸೇರಿಕೊಳ್ಳುವಂತಹ ಆರಂಭದ ತಿಂಗಳು ಇದು ಆ ಕಾರಣದಿಂದ ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದಲ್ಲಿ ನಿಮಗೆ ಬರೋಬ್ಬರಿ 10,000 ಹಣವು ಕೂಡ ದೊರೆಯುತ್ತದೆ.
ಆ ಒಂದು ಹಣದಿಂದ ನೀವು ಕ್ರೀಡಾ ವಿದ್ಯಾರ್ಥಿ ವೇತನದಿಂದ ನಿಮ್ಮ ಕಾಲೇಜಿನ ಶುಲ್ಕವನ್ನು ಕೂಡ ನೀವೇ ಪಾವತಿ ಮಾಡಬಹುದು. ನೀವು ಖಾಸಗಿ ವಲಯಗಳ ಕಾಲೇಜುಗಳಿಗೆ ಸೇರಿದ್ದೀರಿ ಎಂದರೆ ನಿಮಗೂ ಕೂಡ ಈ ಒಂದು ಹಣ ಬಹು ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಅರ್ಜಿ ಶುಲ್ಕವಿಲ್ಲದೆ ಯಾವ ಕಾಲೇಜಿಗಳಿಗೂ ಕೂಡ ಪ್ರವೇಶಾತಿ ಇರುವುದಿಲ್ಲ. ಆದ ಕಾರಣ ನೀವು ಈ ಒಂದು ಹಣವನ್ನೇ ನೀವು ಪಾವತಿ ಮಾಡುವ ಮೂಲಕವೂ ಕೂಡ ನಿಮ್ಮ ವಿದ್ಯಾಭ್ಯಾಸದ ಶಿಕ್ಷಣವನ್ನು ಕೂಡ ಮುಂದುವರಿಸಬಹುದು.
ಯಾರಿಗೆ ಈ ಕ್ರೀಡಾ ವಿದ್ಯಾರ್ಥಿ ವೇತನದ ಹಣ ದೊರೆಯುತ್ತದೆ.
2023-24ನೇ ಸಾಲಿನಲ್ಲಿ ಆರರಿಂದ 10ನೇ ತರಗತಿಯೊಳಗೆ ಯಾರೆಲ್ಲಾ ವಿದ್ಯಾಭ್ಯಾಸವನ್ನು ಪ್ರಸ್ತುತ ದಿನಗಳಲ್ಲಿ ಮಾಡುತ್ತಿದ್ದಾರೋ ಅಂತವರೆಲ್ಲರಿಗೂ ಕೂಡ 10,000 ಹಣ ವಿದ್ಯಾರ್ಥಿ ವೇತನವಾಗಿ ದೊರೆಯುತ್ತದೆ ಆ ಒಂದು ವಿದ್ಯಾರ್ಥಿ ವೇತನವನ್ನು ಎಲ್ಲರೂ ಕೂಡ ಪಡೆಯಲು ಸಾಧ್ಯವಿಲ್ಲ ಯಾರೆಲ್ಲ ಕ್ರೀಡಾಪಟುಗಳಾಗಿ ಕ್ರೀಡಾ ಇಲಾಖೆಗೆ ಕಂಡು ಬಂದಿರುತ್ತಾರೋ ಅಂತಹ ವಿದ್ಯಾರ್ಥಿಗಳು ಮಾತ್ರ ಈ ಒಂದು ಹಣವನ್ನು ಪಡೆಯಲು ಅರ್ಹರಾಗಿರುತ್ತಾರೆ. ಆರರಿಂದ 10ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಬಹುದು.
ಇಂತಹ ಅರ್ಹರಿಗೆ ಮಾತ್ರ ಹಣ ದೊರೆಯುತ್ತದೆ.
- 2023-24ನೇ ಸಾಲಿನಲ್ಲಿ ಪ್ರಸ್ತುತ ದಿನಗಳಲ್ಲಿ ಆರರಿಂದ 10ನೇ ತರಗತಿ ಶಿಕ್ಷಣವನ್ನು ಪಡೆಯುತ್ತಿರಬೇಕು.
- ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರತಿನಿಧಿಯಾಗಿ ಭಾಗವಹಿಸಿರಬೇಕಾಗುತ್ತದೆ.
- ಈ ಎರಡು ರೀತಿಯ ಅರ್ಹತೆ ಹೊಂದಿದಂತಹ ವಿದ್ಯಾರ್ಥಿಗಳಿಗೆ ಮಾತ್ರ 10000 ಹಣವು ಕೂಡ ಕ್ರೀಡಾಕೂಟದಿಂದ ದೊರೆಯಲಿದೆ.
ಈ ಒಂದು ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ಅಭ್ಯರ್ಥಿಗಳು ಈ ಕೆಳಕಂಡ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ ಆ ಒಂದು ಅಧಿಕೃತ ವೆಬ್ಸೈಟ್ನ ಮುಖಾಂತರ ನೀವು ಕೂಡ ಕ್ರೀಡಾ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಕೆಯನ್ನು ಆನ್ಲೈನ್ ಮೂಲಕ ಮಾಡಬಹುದಾಗಿದೆ. ಎಲ್ಲರಿಗೂ ಕೂಡ ಈ ಒಂದು ವಿದ್ಯಾರ್ಥಿ ವೇತನ ದೊರೆಯುವುದಿಲ್ಲ ಅಂತವರಿಗೆ ಮಾತ್ರ ಈ ಹಣ ದೊರೆಯುತ್ತದೆ.
http://sevasindhuservices.kar.gov.in
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…