SSLC result check: ಮೇ 8ಕ್ಕೇ 10ನೇ ತರಗತಿ ಫಲಿತಾಂಶ! ಚೆಕ್ ಮಾಡಲು ಡೈರೆಕ್ಟ್ ಲಿಂಕ್ ಇಲ್ಲಿದೆ!

SSLC result check

SSLC result check: ನಮಸ್ಕಾರ ಸ್ನೇಹಿತರೇ, ಈ ಒಂದು ಲೇಖನದ ಮೂಲಕ ಕರ್ನಾಟಕದ ಸಮಸ್ತ ವಿದ್ಯಾರ್ಥಿಗಳಿಗೆ ಹಾಗೂ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, 10ನೇ ತರಗತಿ ಫಲಿತಾಂಶ ಮೇ 8ನೇ ತಾರೀಕಿನಂದು ಪ್ರಕಟಣೆ ಆಗಲಿದೆ ಎಂಬ ಮಾಹಿತಿ ದೊರಕಿದೆ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಇಲ್ಲಿದೆ ನೋಡಿ.

ಹೌದು ಸ್ನೇಹಿತರೆ, ಮೇ 8ನೇ ತಾರೀಖಿಗೆ ಬಹುತೇಕ ಫಲಿತಾಂಶ ಪ್ರಕಟಣೆಗೆ ಸಿದ್ಧತೆಯನ್ನು ಇದೀಗ ನಡೆದಿದೆ. SSLC ಪರೀಕ್ಷೆಯಲ್ಲಿ ಸುಮಾರು 4.41 ಲಕ್ಷ ವಿದ್ಯಾರ್ಥಿಗಳು & 4.28 ಲಕ್ಷ ವಿದ್ಯಾರ್ಥಿನಿಯರು ಸೇರಿ ಒಟ್ಟು ಎಲ್ಲಾ ಸೇರಿ ಸುಮಾರು 8.69 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಮೂರು ಸಲ ಪರೀಕ್ಷೆ ಬರೆಯಲು ಅವಕಾಶ[SSLC result check]

ವಿದ್ಯಾರ್ಥಿಗಳಿಗೆ ಮೂರು ಬಾರಿ 10ನೇ ಪರೀಕ್ಷೆಯನ್ನು ಬರೆಯಲು ಅವಕಾಶವನ್ನು ಇದೀಗ ಈ ಬಾರಿ ನೀಡಲಾಗಿದೆ. ಹಾಗಂತ ಮೂರೂ ಪರೀಕ್ಷೆ ಬರೆಯುವುದು ಎಲ್ಲ ವಿದ್ಯಾರ್ಥಿಗಳಿಗೂ ಕಡ್ಡಾಯವಲ್ಲ ಎಂದು ತಿಳಿಸಲಾಗಿದೆ.

Also read this: ಹೊಸ APL ಹಾಗೂ BPL ರೇಷನ್ ಕಾರ್ಡ್ ಗಳನ್ನು ಪಡೆಯಲು ಈ ದಾಖಲಾತಿಗಳು ಕಡ್ಡಾಯ.

ಮೊದಲ ಪರೀಕ್ಷೆಯಲ್ಲಿ ಫೇಲ್ ಆದರೆ ಅಥವಾ ಕಡಿಮೆ ಅಂಕ ಪಡೆದು ಕೊಂಡರೆ 2 ನೆ ಪರೀಕ್ಷೆಯನ್ನು ವಿದ್ಯಾರ್ಥಿ ಬರೆಯಬಹುದು. 2ನೇ ಪರೀಕ್ಷೆಯ ಫಲಿತಾಂಶದಲ್ಲೂ ಕೂಡ ಸಮಾಧಾನ ಇಲ್ಲದಿದ್ದರೆ 3ನೇ ಪರೀಕ್ಷೆ ಬರೆಯಬಹುದು ಎಂದು ತಿಳಿಸಲಾಗಿದೆ. ಈ ರೀತಿ ಮೂರೂ ಪರೀಕ್ಷೆ ಬರೆದರೂ ಮೂರರಲ್ಲಿ ಯಾವ ಫಲಿತಾಂಶವನ್ನು ಬೇಕಾದರೂ ಅಂತಿವಾಗಿ ಉಳಿಸಿಕೊಳ್ಳಬಹುದು ಎಂದು ತಿಳಿಸಲಾಗಿದೆ.

SSLC result check
SSLC result check

ಫಲಿತಾಂಶ ಚೆಕ್ ಮಾಡುವುದು ಹೇಗೆ?{SSLC result check}

ಕರ್ನಾಟಕ ಶಾಲೆ ಪರೀಕ್ಷೆ & ಮೌಲ್ಯ ನಿರ್ಣಯ ಮಂಡಳಿ ಜಾಲತಾಣದಲ್ಲಿ ಫಲಿತಾಂಶ ನಿರೀಕ್ಷೆಯಲ್ಲಿರುವ ವಿದ್ಯಾರ್ಥಿಗಳು SSLC ಫಲಿತಾಂಶವನ್ನು ನೋಡಬಹುದು ಎಂದು ತಿಳಿಸಲಾಗಿದೆ. kseab.karnataka.gov.in ಗೆ ಭೇಟಿ ನೀಡಿ. ಹಾಗೂ ಪರೀಕ್ಷಾ ಪ್ರವೇಶ ಪತ್ರದಲ್ಲಿ ನೀಡಿರುವ ರಿಜಿಸ್ಟರ್ ನಂಬರ್ (Register Number) ಮೂಲಕ ಫಲಿತಾಂಶ ನೋಡಬಹುದು ಎಂದು ತಿಳಿಸಲಾಗಿದೆ. SSLC ತರಗತಿಯ ಬೋರ್ಡ್ ಪರೀಕ್ಷೆಯನ್ನು ಬರೆದಿರುವ ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ಜಾಲತಾಣಕ್ಕೆ ಭೇಟಿಯನ್ನು ಮಾಡಿ ಪರಿಶೀಲಿಸಬಹುದು ಎಂದು ತಿಳಿಸಲಾಗಿದೆ.

SSLC ಫಲಿತಾಂಶ 2024 ಚೆಕ್ ಮಾಡಿಕೊಳ್ಳಿ

https://karresults.nic.in

WhatsApp Group Join Now
Telegram Group Join Now