ಮಗಳ ಮದುವೆಗಾಗಿ ಸರ್ಕಾರದಿಂದ 60,000 ಹಣ ಸಹಾಯಧನವಾಗಿ ಸಿಗುತ್ತದೆ. ಕೂಡಲೇ ಅರ್ಜಿ ಸಲ್ಲಿಸಿ ಪಡೆದುಕೊಳ್ಳಿ.

ನಮಸ್ಕಾರ ಸ್ನೇಹಿತರೇ…. ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೆಂದರೆ ಯಾರೆಲ್ಲಾ ಪೋಷಕರು ಹೆಣ್ಣು ಮಕ್ಕಳನ್ನು ಹೊಂದಿದ್ದಾರೋ ಆ ಹೆಣ್ಣು ಮಕ್ಕಳ ಮದುವೆಗೆ ಸರ್ಕಾರದಿಂದ 60,000 ಸಹಾಯಧನ ಕೂಡ ದೊರೆಯುತ್ತದೆ. ನೀವು ಅರ್ಜಿ ಸಲ್ಲಿಸಿದರೆ ಸಾಕು, ನಿಮ್ಮ ಖಾತೆಗೆ ಹಣ ಕೂಡ ಜಮಾ ಆಗಲಿದೆ. ಆ ಯೋಜನೆ ಯಾವುದು ಸಲ್ಲಿಸುವ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಕೆಳಕಂಡ ಲೇಖನದಲ್ಲಿ ತಿಳಿಸಲಾಗಿದೆ. ಕೊನೆವರೆಗೂ ಲೇಖನವನ್ನು ಓದಿರಿ.

ಮಗಳ ಮದುವೆಗಾಗಿ ಪಡೆಯಿರಿ 60,000 ಸಹಾಯಧನ !

ಹೌದು ಸ್ನೇಹಿತರೆ ಯಾರೆಲ್ಲಾ ಹೆಣ್ಣು ಮಗುವಿನ ಮದುವೆ ಮಾಡಲು ಪ್ರಸ್ತುತ ದಿನಗಳಲ್ಲಿ ಇದ್ದಾರೋ ಅಂತಹ ಪೋಷಕರಿಗೆ ಮಗಳ ಹೆಸರಿನಲ್ಲಿ ಸರ್ಕಾರ 60,000 ಹಣವನ್ನು ಕೂಡ ಸಹಾಯಧನವಾಗಿ ಅವರ ಖಾತೆಗೆ ಜಮಾ ಮಾಡುತ್ತದೆ. ಇದು ಕಾರ್ಮಿಕ ಕಾರ್ಡುಗಳನ್ನು ಯಾರೆಲ್ಲಾ ಹೊಂದಿರುತ್ತಾರೋ ಅಂತಹ ಪೋಷಕರ ಮಕ್ಕಳಿಗೆ ಮಾತ್ರ ದೊರೆಯುತ್ತದೆ. ಆದ ಕಾರಣ ನೀವು ಕೂಡ ಕಾರ್ಮಿಕ ಕಾರ್ಡ್ಗಳನ್ನು ಹೊಂದಿದ್ದೀರಿ ಎಂದರೆ ಅರ್ಜಿ ಸಲ್ಲಿಕೆ ಮಾಡಬಹುದು.

ಕಾರ್ಮಿಕ ಕಾರ್ಡ್ ಗಳ ಮುಖಾಂತರ ಈಗಾಗಲೇ ಸ್ಕಾಲರ್ಶಿಪ್ಗಳು ಕೂಡ ದೊರೆಯುತ್ತವೆ. ಹಾಗೂ ಈ ಒಂದು ಯೋಜನೆ ಅಡಿಯಲ್ಲಿ ಮದುವೆಗಾಗಿ 60,000 ಸಹಾಯಧನವನ್ನು ಸರ್ಕಾರವೇ ನೀಡುತ್ತದೆ. ಇನ್ನು ಹಲವಾರು ರೀತಿಯ ಪ್ರಯೋಜನಗಳನ್ನು ಕಾರ್ಮಿಕ ಕಾರ್ಡ್ ಹೊಂದಿರುವಂತಹ ಕಾರ್ಮಿಕರು ಪಡೆದುಕೊಳ್ಳುತ್ತಾರೆ. ನಿಮ್ಮ ಪೋಷಕರು ಕೂಡ ಕಾರ್ಮಿಕ ವಲಯಕ್ಕೆ ಬರುತ್ತಾರೆ ಎಂದರೆ, ಈ ಒಂದು ಹಣವು ಕೂಡ ನಿಮಗೆ ಸಿಗುತ್ತದೆ. ಆದ್ದರಿಂದ ಅರ್ಜಿಯನ್ನು ಈ ಮಾಹಿತಿಯಂತೆ ಸಲ್ಲಿಕೆ ಮಾಡಿರಿ.

60,000 ಹಣ ಪಡೆಯಲು ಅರ್ಹತೆಗಳೇನಿರಬೇಕು ?
  • ಕಾರ್ಮಿಕ ಕಾರ್ಡ್ಗಳನ್ನು ಹೊಂದಿ ಒಂದು ವರ್ಷ ಪೂರ್ಣಗೊಂಡಿರಬೇಕು.
  • ಒಂದು ವರ್ಷ ಆದ ಬಳಿಕ ತಮ್ಮ ಮಗಳ ಹೆಸರಿನಲ್ಲಿ ಹಣವನ್ನು ಪಡೆಯಲು ಅರ್ಜಿ ಸಲ್ಲಿಕೆ ಮಾಡಬಹುದು.
  • ಇಬ್ಬರು ಹೆಣ್ಣು ಮಕ್ಕಳು ಇದ್ದರೆ ಇಬ್ಬರ ಹೆಸರಿನಲ್ಲೂ ಕೂಡ ಹಣವನ್ನು ಪಡೆಯಬಹುದು.
  • ಮೊದಲನೇ ಹೆಣ್ಣು ಮಗುವಿನ ಮದುವೆ ಮಾಡಿದ್ದೀರಿ ಎಂದರೆ ನಿಮಗೆ 60,000 ಹಣ ಕೂಡ ದೊರೆಯುತ್ತದೆ.
  • ಹಾಗೂ ಎರಡನೇ ಮಗಳ ಮದುವೆ ಸಂದರ್ಭದಲ್ಲಿಯೂ ಈ ಒಂದು ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ.
  • ನಿಮಗೆ ಹೆಣ್ಣು ಮಕ್ಕಳಿಲ್ಲ ಗಂಡು ಮಕ್ಕಳು ಇದ್ದರೂ ಕೂಡ ಈ ರೀತಿಯ ಒಂದು ಹಣ ನಿಮಗೆ ದೊರೆಯುತ್ತದೆ.
ಅರ್ಜಿ ಸಲ್ಲಿಕೆಗೆ ಈ ದಾಖಲಾತಿಗಳು ಬೇಕಾಗುತ್ತವೆ.
  • ಆಧಾರ್ ಕಾರ್ಡ್
  • ಬ್ಯಾಂಕ್ ಖಾತೆ
  • ಮದುವೆ ಪ್ರಮಾಣ ಪತ್ರದ ಮಾಹಿತಿ
  • ಕಾರ್ಮಿಕ ಕಾರ್ಡ್
  • ಹೊರದೇಶದಲ್ಲಿ ಮದುವೆಯಾದವರು ಕೂಡ ಪಡೆಯಬಹುದು.
ಅರ್ಜಿಯನ್ನು ಈ ಕೆಳಕಂಡ ರೀತಿ ಸಲ್ಲಿಕೆ ಮಾಡಿ.
  •  https://kbocwwb.karnataka.gov.in/marriage ಅಧಿಕೃತ ವೆಬ್ ಸೈಟ್ ಗೆ ಮೊದಲು ಭೇಟಿ ನೀಡಿ.
  • ಆನಂತರ ಲಾಗಿನ್ ಆಗಿರಿ.
  • ಲಾಗಿನ್ ಆದ ಬಳಿಕ ನೋಂದಣಿ ಇದೆ ಎಂಬುದನ್ನು ಗಮನಿಸಿ ಎಂಬುದರ ಮೇಲೆ ಕ್ಲಿಕಿಸಿರಿ.
  • ಯೋಜನೆಗಳು ಇರುತ್ತವೆ ಎಂಬುದನ್ನು ಕ್ಲಿಕ್ಕಿಸಿರಿ.
  • ನೀವು ಮದುವೆಗೆ ಸಹಾಯ ಮಾಡುತ್ತೀರಿ ಎಂಬುದನ್ನು ಕ್ಲಿಕ್ಕಿಸಿ.
  • ಅಲ್ಲಿ ಕೇಳಲಾಗುವ ಎಲ್ಲಾ ದಾಖಲಾತಿಗಳನ್ನು ಸಲ್ಲಿಕೆ ಮಾಡಿ.
  • ಒಂದು ಬಾರಿ ದಾಖಲಾತಿಗಳು ಎಲ್ಲಾ ಕೂಡ ಸರಿಯಾಗಿ ಸಲ್ಲಿಕೆಯಾಗಿದೆ ಎಂಬುದನ್ನು ನೋಡಿ ಆನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ಕಿಸಿರಿ.

ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….

WhatsApp Group Join Now
Telegram Group Join Now

Leave a Reply

Your email address will not be published. Required fields are marked *