7 ನೇ ಕಂತಿನ ಗೃಹಲಕ್ಷ್ಮಿ ಹಣ ಜಮವಾಗಲಿದೆ ನಿಮ್ಮ ಖಾತೆ ಕೂಡ ಚೆಕ್ಕ್ ಮಾಡಿಕೊಳ್ಳಿ!!
Gruhalaxmi DBT Status Check: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ರಾಜ್ಯ ಸರ್ಕಾರವು ಚುನಾವಣೆಯ ಪೂರ್ವದಲ್ಲಿ ನೀಡಿದ ಮಾತಿನಂತೆಯೇ ಚುನಾವಣೆಯ ನಂತರದಲ್ಲಿ 5ನೇ ಗ್ಯಾರಂಟಿಯ ಯೋಜನೆಗಳನ್ನು ಆಡಳಿತಕ್ಕೆ ಬಂದು ಒಂದು ವರ್ಷದ ಒಳಗೆಯೆ ಜಾರಿಗೆ ತಂದಿದೆ ಮಹಿಳೆಯರು ಸರ್ಕಾರಿ ಬಸ್ನಲ್ಲಿ ರಾಜ್ಯದೊಳಗೆ ಯಲ್ಲಾ ಕಡೆ ಉಚಿತವಾಗಿಯೇ ಓಡಾಡಲು ಶಕ್ತಿ ಯೋಜನೆ 200 ಯೂನಿಟ್ ವರೆಗೆ ಕರೆಂಟ್ ಉಚಿತವಾಗಿಯೇ ವಿದ್ಯುತ್ ಅನ್ನು ನೀಡುವ ಗೃಹ ಜ್ಯೋತಿ ಯೋಜನೆಯ ವಿದ್ಯಾಭ್ಯಾಸವನ್ನು ಪೂರೈಸಿ ನಿರುದ್ಯೋಗಿಗಳಾಗಿರುವಂತ ಯುವಕರಿಗೆ ಮಾಶಾಸನ ನೀಡುವಂತ ಯುವನಿಧಿ…