Today Gold Rate: ನಮಸ್ಕಾರ ಸ್ನೇಹಿತರೆ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ಪ್ರಮುಖವಾದ ವಿಷಯವೇನೆಂದರೆ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡಿದ್ದು, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಸಲಾಗಿರುತ್ತದೆ. ಆದ ಕಾರಣ ಲೇಖನವನ್ನು ಕೊನೆಯವರೆಗೂ ಓದಿ, ಸಂಪೂರ್ಣವಾದ ಮಾಹಿತಿ ದೊರಕುತ್ತದೆ. ಹೆಚ್ಚಿನ ವಿವರಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ
ಸ್ನೇಹಿತರೆ ಭಾರತೀಯರಾದ ನಮಗೆ ಭಿನ್ನ ಅಂತ ಅಂದರೆ ಹೆಚ್ಚು ಜನಪ್ರಿಯ ವಸ್ತು ಎಂದು ಹೇಳಬಹುದಾಗಿದೆ. ಅದರಲ್ಲೂ ಕೂಡ ಮಹಿಳೆಯರು ಚಿನ್ನ ಎಂದರೆ ಬಹಳ ಇಷ್ಟ ಪಡುತ್ತಾರೆ. ಯಾಕೆಂದರೆ ಚಿನ್ನವನ್ನು ಅಲಂಕಾರಿಕ ವಸ್ತುವನ್ನಾಗಿ ಬಳಸುವುದು ಭಾರತ ದೇಶದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿದೆ. ಇದೀಗ ದೇಶದಲ್ಲಿ ಪ್ರತಿದಿನ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರುಪೇರು ಆಗುತ್ತಾ ಇದೆ ಎಂಬುದು ನಿಮಗೆಲ್ಲ ಗೊತ್ತೇ ಇದೆ.
ಚಿನ್ನದ ಬೆಲೆಯಲ್ಲಿ ಇಳಿಕೆ! {Today Gold Rate}
ಹಾಗಾಗಿ ಷೇರು ಮಾರುಕಟ್ಟೆಯಲ್ಲಿ ಚಿನ್ನದ ಮೇಲೆ ಹೂಡಿಕೆಯ ಪ್ರಮುಖ ಕಾರಣದಿಂದಾಗಿ ಚಿನ್ನದ ದರದಲ್ಲಿ ಪ್ರತಿದಿನವೂ ಕೂಡ ಏರುಳಿಕೆಯಾಗುತ್ತದೆ ಎಂದು ಹೇಳಬಹುದು ಆಗಿದೆ. ಹಾಗಾದರೆ ನೀವೇನಾದರೂ ಚಿನ್ನ ಕರೆದಿಸಬೇಕು ಅಂತ ಯೋಚನೆಯಲ್ಲಿ ಇದ್ದರೆ ಚಿನ್ನದ ಬೆಲೆ ಎಷ್ಟಿದೆ ಎಂದು ತಿಳಿದುಕೊಳ್ಳುವುದು ಬಹಳ ಪ್ರಾಮುಖ್ಯತೆ ವಹಿಸುತ್ತದೆ. ಹಾಗಾಗಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಎಷ್ಟಿದೆ ಎಂಬುದನ್ನು ಕೆಳಗಡೆ ವಿವರವಾಗಿ ತಿಳಿಸಲಾಗಿರುತ್ತದೆ.
- 1 ಗ್ರಾಂ ಚಿನ್ನದ ಬೆಲೆ: (22 ಕ್ಯಾರೆಟ್ – ₹6815 ಮತ್ತು 24 ಕ್ಯಾರೆಟ್ – ₹7435)
- 8 ಗ್ರಾಂ ಚಿನ್ನದ ಬೆಲೆ: (22 ಕ್ಯಾರೆಟ್ – ₹54,520 ಮತ್ತು 24 ಕ್ಯಾರೆಟ್ – ₹59,480)
- 10 ಗ್ರಾಂ ಚಿನ್ನದ ಬೆಲೆ: (22 ಕ್ಯಾರೆಟ್ – ₹68,150 ಮತ್ತು 24 ಕ್ಯಾರೆಟ್ – ₹74,350)
- 100 ಗ್ರಾಂ ಚಿನ್ನದ ಬೆಲೆ: (22 ಕ್ಯಾರೆಟ್ 6,81,500 ಮತ್ತು 24 ಕ್ಯಾರೆಟ್ 7,43,500)
ಸ್ನೇಹಿತರೆ, ಮೇಲೆ ನೀಡಿರುವಂತಹ ಚಿನ್ನದ ಬೆಲೆಗಳು ಪ್ರಸ್ತುತವಾಗಿ ಚಾಲ್ತಿಯಲ್ಲಿರುತ್ತವೆ ಹಾಗೂ ಹಿಂದು ಮುಂದು ಆಗುತ್ತಲೇ ಇರುತ್ತವೆ. ದಿನನಿತ್ಯವೂ ಕೂಡ ಚಿನ್ನದ ಬೆಲೆಯಲ್ಲಿ ಏರುಪೇರನ್ನು ಕಾಣಬಹುದಾಗಿದೆ.
ಹಾಗೂ ಭಾರತ ದೇಶದಲ್ಲಿ ಬೆಳ್ಳಿ ಬೆಲೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ಉಂಟಾಗುವ ವ್ಯತ್ಯಾಸಗಳ ಆಧಾರದ ಮೇಲೆ ಹಾಗೂ ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನದ ಮೇಲೆ ಅವಲಂಬಿತವಾಗಿರುತ್ತದೆ. ಇದರಿಂದಾಗಿ ದೇಶದ ಚಿನ್ನ ಮತ್ತು ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಬಹುದು.
ಇದನ್ನೂ ಓದಿ: ಜಿಯೋದ ಹೊಸ ಆಫರ್! ಜಿಯೋ ಬಳಕೆದಾರರು ಈ ಒಂದು ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿಯಲೇಬೇಕು!
ಸ್ನೇಹಿತರೆ, ನೀವು ಚಿನ್ನವನ್ನ ಏನಾದರೂ ಖರೀದಿಸಿ ಇಟ್ಟಿದ್ದರೆ ಅದು ನೀವು ಹೂಡಿಕೆ ಮಾಡಿದಂತೆ ಆಗುತ್ತದೆ. ಅನೇಕರು ಮದುವೆ ಸಮಾರಂಭದಲ್ಲಿ ಹಾಗೂ ಕಷ್ಟಕಾಲಕ್ಕೆ ನೆರವಿಗೆ ಬರಬಹುದು ಎಂಬ ಕಾರಣದಿಂದಾಗಿ ಚಿನ್ನವನ್ನು ಖರೀದಿಸುತ್ತಾರೆ ಎಂದು ಹೇಳಬಹುದು. ಚಿನ್ನವನ್ನು ಖರೀದಿಸಿ ಇಟ್ಟುಕೊಳ್ಳುವುದು ಒಂದು ಹೂಡಿಕೆ ಆಗಿದೆ.
ಓದುಗರ ಗಮನಕ್ಕೆ: ಸ್ನೇಹಿತರೆ ಈ ಲೇಖನದಲ್ಲಿ ಚಿನ್ನದ ಬೆಲೆಯನ್ನು ಹಾಗೂ ಬೆಳೆಯ ಬೆಲೆಯನ್ನು ಕೂಡ ತಿಳಿಸಲಾಗಿರುತ್ತದೆ. ಆದರೆ ಇದು ಖಚಿತವಾದ ದರ ಆಗಿರುವುದಿಲ್ಲ. ಯಾಕೆಂದರೆ, ಚಿನ್ನ ಮತ್ತು ಬೆಳ್ಳಿಯ ದರ ದಿನನಿತ್ಯ ಕೂಡ ಏರಿಳಿತವನ್ನು ಕಾಣುತ್ತಿದೆ. ಆದ್ದರಿಂದ ಕೊಟ್ಟಿರುವಂತಹ ಬೆಲೆಗಳಲ್ಲಿ ಸ್ವಲ್ಪ ಹಿಂದೂ ಮುಂದು ವ್ಯತ್ಯಾಸವನ್ನು ಕಾಣಬಹುದಾಗಿದೆ.
ಇದನ್ನೂ ಓದಿ: 10ನೇ ಪಾಸಾದವರಿಗೆ ಉದ್ಯೋಗಾವಕಾಶ! ಅಂಚೆ ಇಲಾಖೆಯಲ್ಲಿ 44,228 ‘ಗ್ರಾಮೀಣ ಡಾಕ್ ಸೇವಕ’ ಹುದ್ದೆಗಳ ನೇಮಕಾತಿ!