1,839 ಗ್ರಾಮ ಲೆಕ್ಕಾಧಿಕಾರಿಗಳಿಗೆ ಅರ್ಜಿ ಆಹ್ವಾನ! ಇನ್ಮುಂದೆ ಹೊಸ ರೂಲ್ಸ್ ತರಲಿದ್ದಾರೆ.

Village accountent recruitments karnataka: ನಮಸ್ಕಾರ ಸ್ನೇಹಿತರೆ, ಕರ್ನಾಟಕ ಸರ್ಕಾರವು ಇದೀಗ ಕರ್ನಾಟಕದಲ್ಲಿ ನಿರುದ್ಯೋಗವನ್ನು ಹೋಗಲಾಡಿಸಬೇಕೆಂದು ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗಳನ್ನು ಕೈಗೆತ್ತಿಕೊಳ್ಳುತ್ತಿದೆ ಕಾರಣ ಕರ್ನಾಟಕದಲ್ಲಿ ಇರುವ ನಿರುದ್ಯೋಗಗಳನ್ನು ಭರ್ತಿ ಮಾಡಬೇಕು ಮತ್ತು ಉದ್ಯೋಗಿಗಳ ಸಂಖ್ಯೆಯನ್ನು ಹೆಚ್ಚು ಮಾಡಬೇಕು ಮತ್ತು ಕುಟುಂಬದ ಆದಾಯವನ್ನು ಕೂಡ ಹೆಚ್ಚು ಮಾಡಿ ಕರ್ನಾಟಕವನ್ನು ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ ಸೇರಿಸಬೇಕು ಎಂದು ಸರ್ಕಾರವು ಮುಂದಾಗಿದೆ.

ಹಾಗಾಗಿ ಅರ್ಹ ಅಭ್ಯರ್ಥಿಗಳು ಮತ್ತು ಆಸಕ್ತಿಗಳು ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಿ, ಸರ್ಕಾರಿ ನೌಕರಿಗಳನ್ನು ಮತ್ತು ಖಾಯಂ ನೌಕರಿಗಳನ್ನು ಸರ್ಕಾರಿ ನೌಕರಿಗಳಾಗಿ ಮತ್ತು ಸರ್ಕಾರದ ಕಡೆಯಿಂದ ಉದ್ಯೋಗಗಳನ್ನು ಪಡೆದುಕೊಳ್ಳಲು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ ಯಾವೆಲ್ಲ ಅನ್ ಎಂಪ್ಲಾಯ್ಡ್ ಇರುತ್ತಾರೋ ಅವರು ಕೂಡ ಅರ್ಜಿಯನ್ನು ಸಲ್ಲಿಸಿ ಕೆಲಸವನ್ನು ಗಿಟ್ಟಿಸಿಕೊಳ್ಳಿ ಎಂದು ಹೇಳುತ್ತಾ ಈ ಲೇಖನದಲ್ಲಿ ಸಂಪೂರ್ಣವಾದ ಮಾಹಿತಿಯನ್ನು ಕೊಟ್ಟಿರುತ್ತೇನೆ ಕೊನೆಯವರೆಗೂ ಓದಿ.

ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನ.

ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ನೂತನ ಕಂದಾಯ ಸಚಿವ ಕೃಷ್ಣಭೈರೇಗೌಡರವರು ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಮತ್ತು ಅದರ ಬಗ್ಗೆ ವಿಷಯವನ್ನು ಮೇಲೆತ್ತಿದ್ದಾರೆ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಮನವಿಯನ್ನು ನೀಡಿದ್ದಾರೆ.

ಕಳೆದ ಮೂರು ವರ್ಷಗಳಿಂದ ಅಂದರೆ ಕೋವಿಡ್ ಬಂದಾಗ ನಿಂದ ಹಿಡಿದು ಇಲ್ಲಿಯವರೆಗೂ ಕಂದಾಯ ಇಲಾಖೆಯಲ್ಲಿ ಯಾವುದೇ ನೇಮಕಾತಿಗಳು ಜರುಗಿಲ್ಲ ಆದ ಕಾರಣ ಕೃಷ್ಣ ಬೇಗ ಕೊಡೋರು ಈ ಒಂದು ಉದ್ಯೋಗದ ಮಾಹಿತಿಯನ್ನು ಮೇಲೆತ್ತಿದ್ದಾರೆ.

ದ್ವಿತೀಯ ಪಿಯುಸಿ ಮುಗಿಸಿದವರು ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು. ಅದರಲ್ಲೂ ಯಾರು ಹೆಚ್ಚು ಅಂಕಗಳನ್ನು ಗಳಿಸುತ್ತಾರೋ ಮತ್ತು ಮೆರಿಟ್ ನಲ್ಲಿ ಬಂದಿರುತ್ತಾರೆ ಅಂತವರಿಗೆ ಈ ಹುದ್ದೆಯನ್ನು ನೀಡಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸುಮಾರು ವಿದ್ಯಾರ್ಥಿಗಳು ನೂರಕ್ಕೆ ನೂರು ಅಂಕಗಳನ್ನು ತೆಗೆದು ಪ್ರಥಮ ಸ್ಥಾನದಲ್ಲಿ ಬಂದಿದ್ದಾರೆ ಅದಕ್ಕೆ ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಗೊಂದಲದಲ್ಲಿದೆ ಸರ್ಕಾರ.

ಆ ಕವಿ ಕೃಷ್ಣ ಬೈರೇಗೌಡರು ಹೊಸ ಯೋಜನೆಯನ್ನು ಹುಟ್ಟುಹಾಕಿ, ಈ ಯೋಜನೆಗೆ ಹೆಸರು ಗ್ರಾಮ ಲೆಕ್ಕಾಧಿಕಾರಿ ತೆಗೆದು ಗ್ರಾಮ ಆಡಳಿತ ಅಧಿಕಾರಿ ಎಂದು ಹೆಸರಿಟ್ಟು ಅತಿ ಹೆಚ್ಚು ಅಂಕ ತೆಗೆದಿರುವ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅದರಲ್ಲಿ ಅವರಿಗೆ ಲಿಖಿತ ಪರೀಕ್ಷೆಯ ಇನ್ನು ಏರ್ಪಡಿಸಿ ಮತ್ತು ನೇರ ಸಂದರ್ಶನದಿಂದ ಆಯ್ಕೆ ಮಾಡಿಕೊಳ್ಳಬೇಕು. ಎಂದು ಹೊಸ ರೂಲ್ಸ್ ತರಲಿದ್ದಾರೆ.

ಇದರಿಂದ ತಮಗೆ ತಿಳಿಸುವುದೇನೆಂದರೆ ದ್ವಿತೀಯ ಪಿಯುಸಿಯಲ್ಲಿ ಉನ್ನತ ಮಟ್ಟದಲ್ಲಿ ಪಾಸ್ ಆಗಿರುವ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗಿ ಏಕೆಂದರೆ ಉತ್ತಮವಾದ ಅಂಕಗಳನ್ನು ಗಳಿಸಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸುವ ಮೂಲಕ ಮತ್ತು ಸರಿಯಾದ ಉತ್ತರಗಳನ್ನು ನೀಡುವ ಮೂಲಕ ನೀವು ಸರ್ಕಾರಿ ಉದ್ಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಕೊಟ್ಟು ಕರ್ನಾಟಕ ರಾಜ್ಯದಲ್ಲಿ 1,839 ಹುದ್ದೆಗಳು ಖಾಲಿ ಇವೆ ಅದು ಗ್ರಾಮ ಲೆಕ್ಕಾಧಿಕಾರಿಗೆ ಮಾತ್ರ ಹಾಗಾಗಿ ಗ್ರಾಮ ಲೆಕ್ಕಾಧಿಕಾರಿ ಅರ್ಜಿ ಸಲ್ಲಿಸಲು ಇನ್ನೇನು ಕೆಲವೇ ದಿನಗಳಲ್ಲಿ ಅರ್ಜಿಗೆ ಆಹ್ವಾನ ಮಾಡಲಾಗುತ್ತದೆ ಆದ ಕಾರಣ ಪರೀಕ್ಷೆಗೆ ಸಿದ್ಧರಾಗಿರಿ ಮತ್ತು ಹೊಸ ರೂಲ್ಸ್, ಈ ಸಲದ ಗ್ರಾಮ ಲೆಕ್ಕಾಧಿಕಾರಿ ಇರುವುದಿಲ್ಲ ರಾಮ ಆಡಳಿತ ಅಧಿಕಾರಿ ಎಂದು ಹೆಸರಿರುತ್ತದೆ ಮತ್ತು ಪರೀಕ್ಷೆಯ ವಿಧಾನ ಹಾಗೂ ಆಯ್ಕೆ ವಿಧಾನವು ಕೂಡ ಭಿನ್ನವಾಗಿರುತ್ತದೆ ಆದ ಕಾರಣ ದ್ವಿತೀಯ ಪಿಯುಸಿಯಲ್ಲಿ ಉನ್ನತ ಮಟ್ಟದಲ್ಲಿ ಪಾಸಾದ ಅಭ್ಯರ್ಥಿಗಳು ಸಿದ್ದರಾಗಿರಿ ಎಂದು ಹೇಳುತ್ತೇನೆ.

ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21,000 ದಿಂದ ಹಿಡಿದು 42,000 ವರೆಗೆ ಆಯ್ಕೆಯಾದ ಅಭ್ಯರ್ಥಿಗೆ ಸಂಬಳ ಇರುತ್ತದೆ. ಇದರ ಜೊತೆಗೆ ಸರ್ಕಾರದಿಂದ ಸಿಗುವ ಎಲ್ಲಾ ಪ್ರಯೋಜನಗಳನ್ನು ಕೂಡ ಪಡೆಯಬಹುದಾಗಿರುತ್ತದೆ. ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರುತ್ತದೆ ಮತ್ತು ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷ.

ಆದರೆ ಎಸ್ ಟಿ ಮತ್ತು ಎಸ್ ಸಿ ಅಭ್ಯರ್ಥಿಗಳಿಗೆ ಐದು ವರ್ಷಗಳ ವಯೋಮಿತಿ ಸಡಲಿಕ್ಕೆ ಯನ್ನು ನೀಡಲಾಗಿರುತ್ತದೆ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷಗಳ ವಯೋಮಿತಿ ಸಡಲಿಕ್ಕೆ ನೀಡಲಾಗಿರುತ್ತದೆ ಇನ್ನೇನು ಕೆಲವೇ ದಿನಗಳಲ್ಲಿ ಸಲ್ಲಿಸಲು ಮತ್ತು ಗ್ರಾಮ ಲೆಕ್ಕಾಧಿಕಾರಿ ನೇಮಕಾತಿಯನ್ನು ಹೊರಡಿಸಲಿದ್ದಾರೆ ಆದ ಕಾರಣ ತಯಾರಿಯಾಗಿರಿ ಎಂದು ಹೇಳುತ್ತೇನೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *