4lakh subsidy for farming activities: ಸ್ನೇಹಿತರೆ ಈ ಲೇಖನದ ಮೂಲಕ ತಮಗೆ ತಿಳಿಸಲು ಬಯಸುವುದೇನೆಂದರೆ ರಾಜ್ಯ ಸರ್ಕಾರದ ಒಂದು ಹೊಸ ಯೋಜನೆಯಾದ ಅಕ್ರಮ-ಸಕ್ರಮ ಯೋಜನೆ ಅಡಿ ಉಚಿತವಾಗಿ ನಾಲ್ಕು ಲಕ್ಷದವರೆಗೆ ಉಚಿತ ಕೃಷಿ ಪಂಪ್ಸೆಟ್ ಗೆ ಅರ್ಜಿ ಹಾಕಲು ಆಹ್ವಾನಿಸಲಾಗಿದೆ ಈ ಕೆಳಗಿನ ವಿವರಗಳು ಇಲ್ಲಿದೆ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಮತ್ತು ಅರ್ಹತೆಗಳನ್ನು ಏನೆನ್ನುವುದನ್ನು ತಿಳಿದುಕೊಳ್ಳಲು ಕೊನೆಯವರೆಗೂ ಓದಿ.
ರಾಜ್ಯ ಸರ್ಕಾರದಿಂದ ಕೃಷಿಕರಿಗೆ ಕೃಷಿ ಚಟುವಟಿಕೆಗಳಲ್ಲಿ ನೀರು ಬಹು ಮುಖ್ಯವಾದ ಪಾತ್ರ ವಹಿಸುತ್ತದೆ ಆದ್ದರಿಂದ ಕೃಷಿ ಚಟುವಟಿಕೆಗಳಲ್ಲಿ ನೀರಿನ ಮಟ್ಟವನ್ನು ಹೆಚ್ಚಿಸಲು ಮತ್ತು ಕೃಷಿ ವಂಶೆಟ್ಗಳನ್ನು ರೈತರಿಗೆ ನೀಡಲು ಅಂದರೆ ನಾಲ್ಕು ಲಕ್ಷದವರೆಗಿನ ಕೃಷಿ ಪಂಪ್ಸೆಟ್ಟುಗಳನ್ನು ರೈತರಿಗೆ ನೀಡಲು ಈ ಕೆಳಗೆ ಅದರ ಮಾಹಿತಿಯನ್ನು ತಿಳಿಸಿರುತ್ತೇನೆ.
ಅಕ್ರಮ ಸಕ್ರಮ ಯೋಜನೆಯು ಕೃಷಿಯಲ್ಲಿ ತೊಡಗಿರುವ ರೈತರಿಗೆ ಸುಮಾರು ನಾಲ್ಕು ಲಕ್ಷದವರೆಗೆ ಕೃಷಿ ಪಂಪ್ಸೆಟ್ಟುಗಳನ್ನು ಹಾಗೂ ವಿದ್ಯುತ್ ಕಲ್ಪಿಸಿಕೊಡುವ ಯೋಜನೆಯ ಮುಖ್ಯ ಗುರಿಯಾಗಿದೆ. ಈ ಕುರಿತು ಬೆಳಗಾವಿ ಅಧಿವೇಶನದಲ್ಲಿ ಚರ್ಚೆಯಾದ ಮಾಹಿತಿಯನ್ನು ನೀಡಿರುತ್ತೇನೆ.
ಹಿಂದಿನ ವರ್ಷಕ್ರಮ ಸಕ್ರಮ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ನೀಡಲಾಗುತ್ತಿತ್ತು. ಆದರೆ ಈ ವರ್ಷ ನೂತನ ಸರ್ಕಾರ ಆಡಳಿತಕ್ಕೆ ಬಂದ ನಂತರ ಹೊಸ ಮಾರ್ಗಸೂಚಿ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆದು ಜಾರಿಗೆ ತರುವಾಕ್ಮ ಕೈಗೊಳ್ಳಲು ಸರ್ಕಾರವು ಯೋಚನೆ ಮಾಡಲಾಗಿದೆ.
ಅಕ್ರಮ ಸಕ್ರಮ ಯೋಜನೆ ಅಡಿ ನಾಲ್ಕು ಲಕ್ಷ ಪಂಪ್ಸೆಟ್ ವಿದ್ಯುತ್ ಎಂದು ಹೇಳಿದ ಸಚಿವ ಕೆಜೆ ಜಾರ್ಜ್.
ಅಕ್ರಮ ಸಕ್ರಮ ಯೋಜನೆ ಅಡಿ ಕೃಷಿ ಪಂಸೆಟ್ಟುಗಳಿಗೆ ಅಂದರೆ 4 ಲಕ್ಷದವರೆಗೆ ಕೃಷಿ ಪಂಪ್ಸೆಟ್ ಗಳಿಗೆ ಉಚಿತ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿಕೊಡಲು. ವಿದ್ಯುತ್ ಜಾಲದಿಂದ 500 ಮೀಟರ್ ಒಳಗೆ ಇರುವ ವಿದ್ಯುತ್ ಜಾಲದವರೆಗೂ. ಎಲ್ಲಾ ಪಂಪ್ ಸೆಟ್ ಗಳಿಗೆ ಸರ್ಕಾರದಿಂದಲೇ ವಿದ್ಯುತ್ ಕಲ್ಪಿಸಿಕೊಡಲಾಗುವುದು ಎಂದು ಹೇಳಲಾಗಿದೆ.
ವಿದ್ಯುತ್ ಜಾಲದಿಂದ 500 ಮೀಟರ್ ಕಿಂತ ದೂರ ಇರುವ ಪಂಪ್ಸೆಟ್ಟುಗಳಿಗೆ ಸಹಾಯಧನದ ರೂಪದಲ್ಲಿ ಸೋಲಾರ್ ಪಂಪ್ಸೆಟ್ ಅನ್ನು ಅಳವಡಿಸಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ ಎಂದು ಬೆಳಗಾವಿಯಲ್ಲಿ ನಡೆದ ಸಭೆಯಲ್ಲಿ ತಿಳಿಸಿದ್ದಾರೆ.
ಸೋಲಾರ್ ಪಂಪ್ ಸೆಟ್ ಅಳವಡಿಸಿಕೊಳ್ಳಲು ಶೇಕಡ 80ರಷ್ಟು ಸಹಾಯಧನ ಮತ್ತು 20ರಷ್ಟು ಸಬ್ಸಿಡಿ ದರದಲ್ಲಿ ಏರಿಕೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗೆ ಸೋಲಾರ್ ಪಂಪ್ಸೆಟ್ ಅಳವಡಿಸಿಕೊಳ್ಳಲು ಶೇಕಡ 80ರಷ್ಟು ಸಹಾಯಧನ ಹಾಗೂ 20% ರಷ್ಟು ಸಬ್ಸಿಡಿಕೆಯನ್ನು ಮಾಡಲಾಗಿದೆ. ಈ ಹಿಂದೆ ರಾಜ ಸರ್ಕಾರವು ಸೋಲಾರ್ ಪಂಪ್ಸೆಟ್ಗೆ ಶೇಕಡ 30% ರಷ್ಟು ಸಬ್ಸಿಡಿಯಲ್ಲಿ ನೀಡುತ್ತಿತ್ತು. ಇದನ್ನು ಶೇಕಡ 50 ಪರ್ಸೆಂಟ್‌ಗೆ ಏರಿಕೆ ಮಾಡಲಾಗಿರುತ್ತದೆ.
ಬರ ಸಂಕಷ್ಟಕ್ಕೀಡಾದ ರೈತರ ನೆರವಿಗೆ ಸರ್ಕಾರವು, ನೋಂದಾಯಿಸಲ್ಪಟ್ಟ 500 ಮೀಟರ್ ವ್ಯಾಪ್ತಿಯ ಒಳಗಡೆ ಇರುವ, ಓಂ ಶರ್ಟ್ ಗಳಿಗೆ ವಿದ್ಯುತ್ ಸರಬರಾಜು ಕಂಪನಿ ಗಳಿಂದ ಸೌಕಾರೆಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕಂಪನಿಗಳಿಗೆ ತಿಳಿಸಿರುತ್ತದೆ.