Gruhalakshmi Scheme Update: ಬೆಳ್ಳಂ ಬೆಳಗ್ಗೆ ಸಿಹಿ ಸುದ್ದಿ! ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಜಮಾ ಆಗುತ್ತಿದೆ!

Gruhalakshmi Scheme Update: ನಮಸ್ಕಾರ ಗೆಳೆಯರೇ, ಈ ಲೇಖನದ ಮೂಲಕ ಕರ್ನಾಟಕದ ಎಲ್ಲ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣವು ಯಾವಾಗ ಜಮಾ ಆಗಲಿದೆ? ಎಂಬ ಸುದ್ದಿಯು ಹರಿದಾಡುತ್ತಿದ್ದು ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿ ಕೊಟ್ಟಿರುತ್ತೇನೆ. ಲೇಖನವನ್ನು ಕೊನೆಯವರೆಗೂ ಓದಿ.

ನೀವು ಕೂಡ ಇದೇ ರೀತಿಯ ಹೆಚ್ಚಿನ ಸುದ್ದಿಗಳನ್ನು ದಿನನಿತ್ಯವೂ ಓದಲು ಇಷ್ಟಪಡುತ್ತಿದ್ದರೆ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್. ಆಗಿ ಅಲ್ಲಿ ಇದೇ ತರಹದ ಸುದ್ದಿಗಳು ದಿನನಿತ್ಯವೂ ಕೂಡ ಉಚಿತವಾಗಿ ದೊರಕುತ್ತವೆ.

ಗೃಹಲಕ್ಷ್ಮಿ ಯೋಜನೆಯ ಹಣ ಯಾವಾಗ ಬರುತ್ತದೆ?

ಈಗಾಗಲೇ ಗೃಹಲಕ್ಷ್ಮಿ ಯೋಜನೆ ಅರ್ಜಿ ಸಲ್ಲಿಸಿರುವ ಮಹಿಳೆಯರು 10 ಕಂತಿನ ಹಣಗಳನ್ನು ಪಡೆದಿದ್ದು, 11ನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ. 10ನೇ ಕಂತಿನ ಹಣ ಇನ್ನೂ ಕೊಡ ಬಂದಿಲ್ಲ ಅಂತಂದ್ರೆ ಇದೇ ತಿಂಗಳ 20ನೇ ತಾರೀಖಿನ ಒಳಗೆ ಬರಬಹುದು. ಜೂನ್ 4ರ ನಂತರ 11ನೇ ಕಂತಿನ ಹಣವನ್ನು ಸರ್ಕಾರ ಜಮಾಡುತ್ತದೆ ಎಂಬ ಮಾಹಿತಿಯು ವಿವಿಧ ಮೂಲಗಳಿಂದ ತಿಳಿದುಬಂದಿದೆ.

ನಿಮ್ಮ ಖಾತೆಯ ಗೃಹಲಕ್ಷ್ಮಿ ಹಣ ಬಂದಿಲ್ಲವಾ? ಈ ಕೆಲಸ ಮಾಡಿ!

ಸ್ನೇಹಿತರೆ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಹಣ ಬಂದಿಲ್ಲ ಅಂತಂದ್ರೆ ಮೊದಲು ನಿಮ್ಮ ದಾಖಲೆಗಳನ್ನು ಸರಿಪಡಿಸಿಕೊಂಡು ಮರು ಅರ್ಜಿ ಸಲ್ಲಿಸಿ. ಅಥವಾ ನಿಮ್ಮ ಆಧಾರ್ ಕಾರ್ಡ್ ನವೀಕರಣಗೊಳಿಸಿ ಹಾಗೂ ಈ ಕೆವೈಸಿ ಅನ್ನೋ ಕಂಪ್ಲೀಟ್ ಮಾಡಿ. ಬ್ಯಾಂಕ್ ಖಾತೆ ಲಿಂಕ್ ಇತ್ಯಾದಿ ಎಲ್ಲಾ ಹಂತಗಳನ್ನು ಪೂರ್ಣಗೊಳಿಸಿ. ನೀವು ಹೀಗೆ ಮಾಡಿದ್ದಲ್ಲಿ ಎಲ್ಲಾ ಕಂತುಗಳ ಹಣವು ಒಟ್ಟಿಗೆ ನಿಮ್ಮ ಖಾತೆಗೆ ಜಮಾ ಆಗುತ್ತದೆ. ಎಂದು ಹೇಳಬಹುದು.

Also Read This: ಸರ್ಕಾರದಿಂದ ಈ ಕಾರ್ಡ್ ಮುಖಾಂತರ ಉಚಿತ 5 ಲಕ್ಷದವರೆಗೆ ಚಿಕಿತ್ಸೆ ಸಿಗುತ್ತೆ. ಕೂಡಲೇ ಅರ್ಜಿ ಸಲ್ಲಿಸಿ

ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗದಿದ್ದಲ್ಲಿ ನಿಮ್ಮ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ನೇತೃತ್ವದಲ್ಲಿ ಶಿಬಿರವನ್ನು ಏರ್ಪಡಿಸಿ ನಿಮ್ಮ ಸಮಸ್ಯೆಯನ್ನು ಪರಿಹರಿಸಲಾಗುವುದು. ಬ್ಯಾಂಕ್ ಖಾತೆಗೆ ತೊಂದರೆಯಾದರೆ, ಅಂಚೆ ಕಚೇರಿ ಮೂಲಕ ಹೊಸ ಖಾತೆಯನ್ನು ತೆಗೆಯಿರಿ ಅದಕ್ಕೆ ಎಲ್ಲಾ ಕಂತಿನ ಹಣವು ಜಮಾ ಆಗುತ್ತದೆ.

ಸ್ನೇಹಿತರೆ ಈ ಎಲ್ಲಾ ಹಂತಗಳನ್ನು ನೀವು ಪೂರ್ತಿ ಹೇಗೆ ಮಾಡಿದ್ದೆ ಆದಲ್ಲಿ ನಿಮ್ಮ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣದ ಜೊತೆಗೆ ಉಳಿದ ಎಲ್ಲಾ ಕಂತಿನ ಹಣ ಕೂಡ ಒಟ್ಟಿಗೆ ಜಮಾ ಆಗುತ್ತದೆ ಎಂದು ಹೇಳಲು ಬಯಸುತ್ತೇನೆ.

ಕರ್ನಾಟಕ ಅರಣ್ಯ ಇಲಾಖೆಯಲ್ಲಿ 1000+ ಹುದ್ದೆಗಳ ನೇಮಕಾತಿ ! ಅರಣ್ಯ ಪ್ರೇಮಿಗಳೇ ಕೂಡಲೇ ಅರ್ಜಿ ಸಲ್ಲಿಸಿ.

ಗೃಹಲಕ್ಷ್ಮಿ ಯೋಜನೆಯ ಕರ್ನಾಟಕ ರಾಜ್ಯದಲ್ಲಿ ಬಂದು ಸುಮಾರು 11 ತಿಂಗಳವರೆಗೆ ಆಗಿದೆ. ಹಾಗಾಗಿ ಜೂನ್ ನಾಲ್ಕರ ನಂತರ ಅಂದರೆ ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟಣೆಯಾದ ನಂತರ ಗೃಹಲಕ್ಷ್ಮಿ ಯೋಜನೆಯ ನಾಲ್ಕನೇ ಕಂತಿನ ಹಣವು ಜಮಾ ಆಗುತ್ತದೆ ಎಂಬ ಮಾಹಿತಿಯು ತಿಳಿದು ಬಂದಿದೆ.

ಜೂನ್ ನಾಲ್ಕನೇ ತಾರೀಕಿನವರೆಗೂ ಗೃಹಲಕ್ಷ್ಮಿ ಯೋಜನೆಯ 4ನೇ ಕಂತಿನ ಹಣವು ಜಮಾ ಆಗುವ ಯಾವುದೇ ಮುಸೂಚನೆಗಳು ಇಲ್ಲ. ಗೃಹಲಕ್ಷ್ಮಿ ಯೋಜನೆಯ 10ನೇ ಕಂತಿನ ಹಣವು ಇನ್ನು ಯಾರು ಪಡೆದುಕೊಂಡಿಲ್ಲ ನೋಡಿ ಅಂತವರಿಗೆ ಇದೇ ತಿಂಗಳು 20 ನೇ ತಾರೀಖಿನ ಒಳಗೆ ಜಮಾ ಆಗಬಹುದು.

ಈ ಸುದ್ದಿಯು ನಿಮಗೆ ಇಷ್ಟವಾದಲ್ಲಿ ಹಾಗೂ ಇದೇ ತರಹದ ಸುದ್ದಿಗಳು ದಿನನಿತ್ಯ ಓದಲು ನಮ್ಮ ಜಾಲತಾಣದ ಚಂದದಾರರಾಗಿ ಅಥವಾ ನಮ್ಮ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ.

WhatsApp Group Join Now
Telegram Group Join Now