ರೇಷನ್ ಕಾರ್ಡ್ ವಿತರಣೆಗೆ ದಿನಾಂಕ ಫಿಕ್ಸ್! ಮತ್ತು ಹೊಸ ರೇಷನ್ ಕಾರ್ಡ್ ಅರ್ಜಿಗೂ ಅವಕಾಶ!

Apply for new ration card: ನಮಸ್ಕಾರ ಕನಾ೯ಟಕದ ಸಮಸ್ತ ಜನತೆಗೆ : ಕೊನೆಗೂ ಎರಡು ವರ್ಷಗಳ ನಂತರ ಕಾಯುವಿಕೆಗೆ ನಿರ್ಧಾರವನ್ನು ಸರ್ಕಾರ ಕೈಗೊಂಡಿದ್ದು ಸಾರ್ವಜನಿಕರಿಗೆ ಗುಡ್ ನ್ಯೂಸ್ ಯನ್ನು ನಿಡಿದೆ ನಾವು ಮಾತನಾಡುತ್ತಿರುವುದು ರೇಷನ್ ಕಾರ್ಡ್ ವಿತರಣೆ ಯ ಬಗ್ಗೆ ಯಾವ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು ಅಂದಿನಿಂದಲೂ ರೇಷನ್ ಕಾರ್ಡ್ ನ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು.

ಇಷ್ಟು ದಿನ ಬಿಪಿಎಲ್ ರೇಷನ್ ಕಾರ್ಡ್ ಮತ್ತು ರೇಷನ್ ಕಾರ್ಡ್ಅಂತ್ಯೋದಯ ಯಾರ ಬಳಿ ಇದೆಯೋ ಅವರಿಗೆ ಉಚಿತ ಪಡಿತರವನ್ನು ಕೊಡಲಾಗುತ್ತಿತ್ತು.

ಅದೇ ರೀತಿ ಈ ಪಿ ಎಲ್ ಕಾರ್ಡ್ ಹೊಂದಿರುವವರು ಸಹ ಸರ್ಕಾರದ ಕೆಲವು ಪ್ರಯೋಜನಗಳನ್ನು ಕೂಡ ತಮ್ಮದಾಗಿಸಿಕೊಳ್ಳುತ್ತಿದ್ದಾರು ಆದರೆ ಗ್ಯಾರೆಂಟಿ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು ಬಿಪಿಎಲ್ ಕಾರ್ಡ್ ಕಡ್ಡಾಯವಾಗಿರುವದು ಹಿನ್ನೆಲೆಯಲ್ಲಿ ಇದನ್ನು ಪಡೆದುಕೊಳ್ಳುವುದಕ್ಕೆ ಜನ ಪ್ರಯತ್ನ ಸುತ್ತಾರೆ .

ಎಲ್ಲಾ ಅರ್ಜಿಗಳ ಪರಿಶೀಲನೆ ಹಾಗೂ ವಿತರಣೆ!!

ಚುನಾವಣಚುನಾವಣೆ ನೀತಿ ಸಂಹಿತೆಯ ಜಾರಿಯಾದ ನಂತರದಲ್ಲಿ ರೇಷನ್ ಕಾರ್ಡ್ ಅನ್ನು ಹೊಸ ಅರ್ಜಿಯನ್ನು ತೆಗೆದುಕೊಳ್ಳುವುದು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿತ್ತು ಆದರೆ ಇಲ್ಲಿಯವರೆಗೆ ಈಗಾಗಲೇ ಸರಿ ಸುಮಾರು 2.96 ಲಕ್ಷ ರೇಷನ್‌ ಕಾರ್ಡ್‌ ಗಳನ್ನು ಅರ್ಜಿ ಸರ್ಕಾರಕ್ಕೆ ಸಲ್ಲಿಕೆಯಾಗಿವೆ.

ಆದರೆ ಇದಕ್ಕಾಗಿಯೇ ನಿಮ್ಮ ಕಾಯುವಿಕೆ ಈಗಿನ ಕೊನೆಹಂತವನ್ನು ತಲುಪಿದ ಆಹಾರ ಇಲಾಖೆಯ ಸಚಿವರಾದ ಕೆ ಎಚ್ ಮುನಿಯಪ್ಪ ಅವರು ತಿಳಿಸಿರುವ ಪ್ರಕಾರ ಮಾರ್ಚ್ 31ಕ್ಕೆ ಎಲ್ಲಾ ಅರ್ಜಿಗಳನ್ನು ಪರಿಶೀಲನೆಯು ಮುಗಿಯಲಿದ್ದು ಏಪ್ರಿಲ್ 1 ರಿಂದ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಗಳನ್ನು ವಿತರಣೆಮಾಡಲಾಗುವುದು.ಈಗಾಗಲೇಸಂದಾಯವಾಗಿರು ಅರ್ಜಿಗಳಲ್ಲಿ ಎಪಿಎಲ್ ಮತ್ತು ಬಿಪಿಎಲ್ ಎಂದು ಸರ್ಕಾರವೇ ಕಚಿತ ಗೊಳಿಸಿ ಫಲಾನುಭವಿಗಳಿಗೆಪಡಿತರ ಚೀಟಿಯನ್ನು ವಿತರಣೆಯನ್ನು ಮಾಡುತ್ತದೆ.

ಹೊಸ ರೇಷನ್ ಕಾರ್ಡ್ ಗೆ ಸಲ್ಲಿಸಬಹುದು ಅರ್ಜಿಯನ್ನು

ನೀವು ಇದುವರೆಗೆ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸದೆ ಇದ್ದರೆ ನಿರಾಸೆಆಗಬೇಡಿ ನೀವು ಕೂಡ ಹೊಸದಾಗಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಯಾರು ಮದುವೆಯಾಗಿದ್ದು ಹೊಸದಾಗಿ ಸಂಸಾರ ಆರಂಭಿಸುತ್ತಿರೋ ಅಥವಾ ಹೀಗಿರುವದರಿಂದ ಮನೆಯಿಂದ ಬೇರೆ ಕಡೆ ವಾಸಿಸುತ್ತಿರೋ ಅಂತವರು ತಮಗಾಗಿಯೇ ರೇಷನ್ ಕಾರ್ಡ್ ಯನ್ನು ಪಡೆದುಕೊಳ್ಳಲು ಅರ್ಜಿಯನ್ನು ಸಲ್ಲಿಸಬಹು.

ಹೊಸದಾಗಿ ರೇಷನ್ ಕಾರ್ಡ್ ಗೆ ಅರ್ಜಿಯನ್ನು ಸಲ್ಲಿಸಲು ನೀವು ನಿಮ್ಮ ಆಧಾರ್ ಕಾರ್ಡ್ ಖಾತೆಯ ವಿವರ ಹಾಗೂ ಈಕೆ ವೈ ಸಿ ಕಡ್ಡಾಯ ಆದಾಯ ಪ್ರಮಾಣ ಪತ್ರ ಮತ್ತು ನಿವಾಸ ಪ್ರಮಾಣ ಪತ್ರ ಕುಟುಂಬದ ಸದಸ್ಯರ ವಿವರಣೆ ಪಾಸ್ಪೋರ್ಟ್ ಅಳತೆಯ ಫೋಟೋಗಳು ಮೊದಲಾದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಿಬೇಕು.

ಅರ್ಜಿ ಸಲ್ಲಿಸುವುದು ಹೇಗೆ:

ಏಪ್ರಿಲ್ 1ರಿಂದ ಹೊಸದಾಗಿ ಪಡಿತರ ಚೀಟಿಯನ್ನು ಅರ್ಜಿ ಸ್ವೀಕಾರದ ಕಾರ್ಯಕ್ರಮ ಆರಂಭವಾಗಲಿದ್ದು ಇದನ್ನು ನೀವು ಆನ್ಲೈನ್ ನಲ್ಲಿಯೆ ಮಾಡಲು ಸಾಧ್ಯ ಅವಕಾಶವಿಲ್ಲ ಹಾಗಾಗಿಯೇ ಹತ್ತಿರದ ಸೇವಾ ಕೇಂದ್ರಗಳು ಬೆಂಗಳೂರು ಒನ್ ಮತ್ತು ಗ್ರಾಮ ಒನ್ ಹಾಗೂ ಕರ್ನಾಟಕ ಒನ್ ವಲಯದಲ್ಲಿ ಸರಿಯಾದ ದಾಖಲೆಗಳನ್ನು ಕೊಟ್ಟು ಅರ್ಜಿಯನ್ನು ಸಲ್ಲಿಸಬಹುದಾಗಿದೆ

ಇಲ್ಲಿವರೆಗೂ ಓದಿದ್ದಕ್ಕೆ ಧನ್ಯವಾದಗಳು:

WhatsApp Group Join Now
Telegram Group Join Now