Insurance Scheme: ಈ ಯೋಜನೆಯಡಿ ಸಿಗುತ್ತೆ ₹2 ಲಕ್ಷ ಪರಿಹಾರ! ಕೇಂದ್ರ ಸರ್ಕಾರದ ಯೋಜನೆ!

Insurance Scheme

Insurance Scheme: ನಮಸ್ಕಾರ ಸ್ನೇಹಿತರೇ ಈ ಒಂದು ಲೇಖನದ ಮೂಲಕ ಕರ್ನಾಟಕದ ಎಲ್ಲಾ ಜನತೆಗೆ ತಿಳಿಸುವ ವಿಷಯವೇನೆಂದರೆ, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ (Pradhan Mantri Jivan Jyoti Bima Yojana) ಅಡಿಯಲ್ಲಿ 2 ಲಕ್ಷ ರೂಪಾಯಿ ಪರಿಹಾರ ಹಣ ಸಿಗಲಿದೆ ಎಂಬ ಮಾಹಿತಿ ತಿಳಿದು ಬಂದಿದ್ದು. ಲೇಖನವನ್ನು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ದೊರಕಲಿದೆ. ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಕೂಡ ನೀಡಿರುತ್ತೇನೆ.

ಹೌದು ಸ್ನೇಹಿತರೆ ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಲ್ಲಿ ಒಂದಾದ ಈ ಯೋಜನೆಯು, ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಎಂದು ಹೇಳಬಹುದು. ಇದೀಗ ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯ ಅಡಿಯಲ್ಲಿ ಪ್ರತಿ ಕುಟುಂಬಸ್ಥರಿಗೆ 2 ಲಕ್ಷ ರೂಪಾಯಿಯನ್ನು ಈ ಯೋಜನೆ ಅಡಿ ಪಡೆಯಬಹುದಾಗಿರುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ. 

ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ! {Insurance Scheme}

ಹೌದು ಸ್ನೇಹಿತರೆ, ಈ ಯೋಜನೆ ಅಡಿ ಯಾವುದೇ ಕಾರಣದಿಂದ ಮರಣ ಹೊಂದಿದ ಜೀವ ವಿಮಾ ರಕ್ಷಣೆಯನ್ನು ನೀಡುವ ಇದು ವಿಮಾ ಯೋಜನೆ ಆಗಿರುತ್ತದೆ ಎಂದು ಹೇಳಬಹುದು. ಈ ಯೋಜನೆಯನ್ನು ಬ್ಯಾಂಕುಗಳಲ್ಲಿ ನೀವು ಪಡೆಯಬಹುದಾಗಿರುತ್ತದೆ ಮತ್ತು ಅಂಚೆ ಕಚೇರಿಗಳಲ್ಲಿಯೂ ಕೂಡ ಈ ಯೋಜನೆಯನ್ನು ನೀವು ಪಡೆಯಬಹುದಾಗಿರುತ್ತದೆ. ಜೀವಮಾ ಕಂಪನಿಗಳ ಮೂಲಕವೂ ಕೂಡ ಇದು ಕಾರ್ಯನಿರ್ವಹಿಸುತ್ತದೆ. 18 ರಿಂದ 50 ವರ್ಷದ ವಯಸ್ಸಿನ ವ್ಯಕ್ತಿಗಳು ಸೇರಲು ಅರ್ಹರಾಗಿರುತ್ತಾರೆ. 

ಸ್ನೇಹಿತರೆ, ಈ ಯೋಜನೆ ಅಡಿಯಲ್ಲಿ ಒಂದು ವರ್ಷಕ್ಕೆ 436 ರೂಪಾಯಿಗಳನ್ನು ನೀವು ಕಟ್ಟಿದರೆ ಸಾಕು, ಅಪಘಾತ ಅಥವಾ ಯಾವುದೇ ರೀತಿಯ ಅಕಾಲಿಕ ಮರಣಕ್ಕೆ ನೀವು ಸಾವನ್ನಪ್ಪಿದರೆ ಅಥವಾ ಮರಣ ಹೊಂದಿದರೆ ನಿಮ್ಮ ಕುಟುಂಬಸ್ಥರಿಗೆ ಪರಿಹಾರದ ಹಣವನ್ನು ನೀಡಲಾಗುವುದು. ಈ ಯೋಜನೆ ಅಡಿ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ಕೆಲವು ಪ್ರಮುಖವಾದ ಅಂಶಗಳನ್ನು ನೀಡಿರುತ್ತೇನೆ ನೋಡಿ. 

ಅರ್ಹತೆ ಮತ್ತು ವಯೋಮಿತಿ! {Insurance Scheme}

ಸ್ನೇಹಿತರೆ ನೀವೇನಾದರೂ ಪ್ರಧಾನಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಅಡಿ ವಿಮೆಯನ್ನು ಮಾಡಿಸಬೇಕು ಅಂದುಕೊಂಡಿದ್ದರೆ 18 ವರ್ಷದಿಂದ 50 ವರ್ಷದ ಒಳಗಿನವರು ಮಾತ್ರ ಅರ್ಹರಾಗಿರುತ್ತಾರೆ ಎಂಬುದು ಮೊದಲು ತಿಳಿದುಕೊಳ್ಳಿ. ಇದೇ ರೀತಿಯಾಗಿ ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆ {Insurance Scheme} ಅಡಿ ಅಂತ ಒಂದು ಇದ್ದು ಈ ಯೋಜನೆ ಅಡಿ ವಾರ್ಷಿಕವಾಗಿ 20 ರೂಪಾಯಿ ನೀವೇನಾದರೂ ಪ್ರೀಮಿಯಂ ಪಾವತಿಸಿದರೆ ಅಪಘಾತದಲ್ಲಿ ಅಥವಾ ಆಕಸ್ಮಿಕವಾಗಿ ನೀವೇನಾದರೂ ಸಾವನಪ್ಪಿದರೆ, ಶಾಶ್ವತ ಅಂಗವಿಕಲಕೊಳಗಾದರೆ ರೂ. 1 ಲಕ್ಷ ರೂಪಾಯಿ ಪಾಲಿಸಿಯ ಮೊತ್ತವನ್ನು ಸಿಗಲಿದೆ ಎಂದು ಹೇಳುತ್ತಾರೆ. ಈ ಯೋಜನೆಗೆ 18 ರಿಂದ 70 ವರ್ಷ ದವರು ಅರ್ಜಿ ಸಲ್ಲಿಸಲು ಅರ್ಹರು.

ಇದನ್ನೂ ಓದಿ: Banking Loan: ಈ ಬ್ಯಾಂಕಿನಲ್ಲಿ ಖಾತೆಯಿದ್ದ ರೈತರಿಗೆ ಸಿಹಿ ಸುದ್ದಿ! ಮುಗಿಬಿದ್ದ ಜನ!

ಸ್ನೇಹಿತರೆ, ಈಗಾಗಲೇ ನೀವು ಈ ಯೋಜನೆಯ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿರುತ್ತೀರಾ ಪ್ರಧಾನ ಮಂತ್ರಿ ಜೀವನ ಜೊತೆ ಬಿಮಾ ಯೋಜನೆ ಅಡಿ ಹಲವಾರು ಜನರು ವಿಮೆಯನ್ನು ಮಾಡಿಸಿಕೊಂಡಿರುತ್ತಾರೆ. ಇಂತಹ ಮಾಹಿತಿಗಳು ಜನರಿಗೆ ತಲುಪಬೇಕು ಮತ್ತು ಜನರು ಇದನ್ನು ಉಪಯೋಗಪಡಿಸಿಕೊಳ್ಳಬೇಕೆಂಬುದು ಈ ಲೇಖನದ ಆಶಯ.

ಇದನ್ನು ಓದಿ: ಪ್ರಧಾನ ಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆ ಅಡಿ ನೀವೇನಾದರೂ ವಿಮೆ ಮಾಡಿಸಿಕೊಂಡರೆ ನೀವು ಯಾವುದೇ ರೀತಿಯ ಅಪಘಾತದಲ್ಲಿ ಹಾಗೂ ಆಕಸ್ಮಿಕವಾಗಿ ಸಾವನ್ನಪ್ಪಿದರೆ ಈ ಯೋಜನೆ 2 ಲಕ್ಷ ರೂಪಾಯಿಯ ಹಣವನ್ನು ನಿಮ್ಮ ಕುಟುಂಬಸ್ಥರಿಗೆ ದೊರಕುತ್ತದೆ. ಕೇಂದ್ರ ಸರ್ಕಾರದಿಂದ ಜಾರಿ ಇರುವ ಒಂದು ಅತ್ಯುತ್ತಮ ವಿಮಾ ಯೋಜನೆ ಆಗಿರುತ್ತದೆ. 

ನಮ್ಮ ಜಾಲತಾಣದಲ್ಲಿ ಇದೇ ರೀತಿಯ ಸುದ್ದಿಗಳನ್ನು ನೀವು ದಿನನಿತ್ಯವೂ ಕಾಣಬಹುದಾಗಿರುತ್ತದೆ. ಇಂತಹ ಲೇಖನಗಳಲ್ಲಿ ಆಸಕ್ತಿ ಇದ್ದರೆ ನಮ್ಮ ಜಾಲತಾಣದ ಚಂದಾತರರಾಗಿ ಇದೇ ತರಹದ ಸುದ್ದಿಗಳನ್ನು ದಿನನಿತ್ಯ ಓದಿ. ಜಾಲತಾಣಕ್ಕೆ ಭೇಟಿ ನೀಡಿ ಇಲ್ಲಿಯವರೆಗೂ ಓದಿದ್ದಕ್ಕಾಗಿ ಧನ್ಯವಾದಗಳು.

ಇದನ್ನೂ ಓದಿ: Adhar Card New Rules: ದೇಶದಾದ್ಯಂತ ಆಧಾರ್ ಕಾರ್ಡ್ ವಿಷಯದಲ್ಲಿ ಇನ್ನೊಂದು ಹೊಸ ನಿಯಮ ಹೊರಡಿಸಿದ ಕೇಂದ್ರ ಸರ್ಕಾರ!

WhatsApp Group Join Now
Telegram Group Join Now

Leave a Reply

Your email address will not be published. Required fields are marked *