lic recruitment 2024: ನಮಸ್ಕಾರ ಸ್ನೇಹಿತರೇ… ಈ ಒಂದು ಲೇಖನದ ಮುಖಾಂತರ ತಿಳಿಸುತ್ತಿರುವಂತಹ ಮಾಹಿತಿ ಯಾವುದೇಂದರೆ ಎಲ್ಐಸಿ ಕಂಪನಿಯಿಂದ 7,000 ಹುದ್ದೆಗಳು ನೇಮಕಾತಿಯಾಗಲಿವೆ. ಆ ನೇಮಕಾತಿಯಾಗುವಂತಹ ಹುದ್ದೆಗಳಿಗೆ ಅಧಿ ಸೂಚನೆಯನ್ನು ಕೂಡ ಎಲ್ಐಸಿ ಕಂಪನಿಯು ಪ್ರಕಟಣೆ ಮಾಡಿದೆ. ಅಧಿಸೂಚನೆಯ ಬಗ್ಗೆ ನಾವು ನಿಮಗೆ ತಿಳಿಸಿಕೊಡುತ್ತೇವೆ.
ಎಷ್ಟು ವಯೋಮಿತಿಯನ್ನು ಹೊಂದಿದಂತಹ ಅಭ್ಯರ್ಥಿಗಳು ಈ ಎಲ್ಐಸಿ ಕಂಪನಿಯಲ್ಲಿ ಹುದ್ದೆಗಳಿಗೆ ನೇಮಕಾತಿಯಾಗುತ್ತಾರೆ ಹಾಗೂ ನೇಮಕಾತಿಯಾಗುವಂತಹ ಅಭ್ಯರ್ಥಿಗಳಿಗೆ ಎಷ್ಟು ವಯೋಮಿತಿ ಆಗಿರಬೇಕು ಮತ್ತು ನೇಮಕಾತಿ ಆದ ಬಳಿಕ ಪ್ರತಿ ತಿಂಗಳು ಅವರಿಗೆ ಎಷ್ಟು ಸಂಬಳ ದೊರಕುತ್ತದೆ. ಎಂಬುದರ ಎಲ್ಲಾ ಸಂಪೂರ್ಣವಾದ ಮಾಹಿತಿಯನ್ನು ಈ ಒಂದು ಲೇಖನದ ಮುಖಾಂತರವೇ ಒದಗಿಸುತ್ತಿದ್ದೇವೆ. ಲೇಖನವನ್ನು ನೀವು ಕೂಡ ಕೊನೆವರೆಗೂ ಓದಿರಿ.
ಎಲ್ಐಸಿ ಹುದ್ದೆಗಳ ನೇಮಕಾತಿ 2024 !
2024ನೇ ಸಾಲಿನಲ್ಲಿ ಬರೋಬ್ಬರಿ 7,000 ಹುದ್ದೆಗಳು ಬರ್ತಿಯಾಗಲಿದ್ದು, ಈ ಹುದ್ದೆಗಳಿಗೆ ಅಧಿಸೂಚನೆಯನ್ನು ಕೂಡ ಎಲ್ಐಸಿ ಕಂಪನಿಯು ಪ್ರಕಟಣೆ ಮಾಡಿದೆ ಎಲ್ಐಸಿ ಕಂಪನಿಯು ಭಾರತದಲ್ಲಿಯೇ ಪ್ರತಿಷ್ಠಿತ ಕಂಪನಿಯಾಗಿ ಕಂಡುಬಂದಿದೆ ಎಲ್ಲಾ ಅಭ್ಯರ್ಥಿಗಳು ಕೂಡ ಈ ಒಂದು ಕಂಪನಿಯಲ್ಲಿಯೇ ಉದ್ಯೋಗವನ್ನು ಮಾಡಲು ಬಯಸುತ್ತಾರೆ ಹಾಗೂ ಕೆಲವೊಂದು ಪ್ರಯೋಜನಗಳ ಯೋಜನೆಗಳನ್ನು ಕೂಡ ಆರಂಭಿಸಲು ಬಯಸುತ್ತಾರೆ ಅಂತಹ ಕಂಪನಿಯಲ್ಲಿ ನಿಮಗೆ ಈ ಬಾರಿ 7,000 ಬರ್ತಿಯಾಗಲಿದ್ದು ಸಂಬಳದ ಮಾಹಿತಿ ನೋಡುವುದಾದರೆ 72,000 ಸಂಬಳವನ್ನು ನೀಡಲಾಗುತ್ತದೆ ಎಂಬ ಅಧಿ ಸೂಚನೆಯನ್ನು ಕೂಡ ಕಂಪನಿಯು ಪ್ರಕಟಣೆ ಮಾಡಿದೆ.
ಅಭ್ಯರ್ಥಿಗಳ ವಯೋಮಿತಿ !
ಜೀವವಿಮ ನಿಗಮದಲ್ಲಿ ಕೆಲಸ ಮಾಡಲು ಬಯಸುವಂತಹ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಬೇಕು ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳ ವಯೋಮಿತಿ 18 ರಿಂದ 30 ವರ್ಷದೊಳಗಿರಬೇಕು ಅಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಕೆ ಮಾಡಿ ಕೆಲಸವನ್ನು ಮಾಡಬಹುದಾಗಿದೆ.
ವಿದ್ಯಾ ಹರ್ತೆಯ ಮಾಹಿತಿ !
ವಿದ್ಯಾರ್ಹತೆ ನೋಡುವುದಾದರೆ ಯಾರೆಲ್ಲ ಪದವಿಯನ್ನು ಪಾಸ್ ಮಾಡಿರುತ್ತಾರೋ ಅಂತವರಿಗೆ ಈ ಒಂದು ಉದ್ಯೋಗ ದೊರೆಯಲಿದೆ. ನೀವು ಕಲಾ ವಿಭಾಗದಲ್ಲಿಯೇ ಪದವಿಯನ್ನು ಮುಗಿಸಿರಲಿ ಅಥವಾ ವಿಜ್ಞಾನ ವಿಭಾಗ ವಾಣಿಜ್ಯ ವಿಭಾಗದಲ್ಲಾದರೂ ಪದವಿಯನ್ನು ಮುಗಿಸಿರಬೇಕು ಯಾರೆಲ್ಲಾ ಡಿಗ್ರಿಯನ್ನು ಮುಗಿಸಿರುತ್ತೀರೋ ಅಂತವರಿಗೆ ಈ ಉದ್ಯೋಗ ದೊರೆಯುತ್ತದೆ.
ಉದ್ಯೋಗ ಸ್ಥಳದ ಮಾಹಿತಿ !
ಭಾರತದ ಎಲ್ಲೆಡೆಯಲ್ಲೂ ಕೂಡ ಈ ಹುದ್ದೆಗಳು ನೇಮಕಾತಿಯಾಗುತ್ತದೆ. ಆದ ಕಾರಣ ನೀವು ಕೂಡ ಭಾರತದಲ್ಲಿಯೇ ಇದ್ದು ಕೆಲಸವನ್ನು ನಿರ್ವಹಿಸಬೇಕೆಂದು ಕೊಂಡಿದ್ದೀರಿ ಎಂದರೆ ಕೂಡಲೇ ಮಾಹಿತಿಯಂತೆ ಅರ್ಜಿ ಸಲ್ಲಿಕೆ ಮಾಡಿರಿ.
ಪ್ರತಿ ತಿಂಗಳ ಸಂಬಳದ ಮಾಹಿತಿ !
63 ಸಾವಿರದಿಂದ 80, ವರೆಗೂ ಕೂಡ ಅಸಿಸ್ಟೆಂಟ್ ಹುದ್ದೆಗಳ ಬರ್ತಿಗೆ ವೇತನವನ್ನು ಕೂಡ ನೀಡಲಾಗುತ್ತದೆ. ಯಾರೆಲ್ಲ ನೇಮಕಾತಿಯಾಗುತ್ತಾರೋ ಅಂತಹ ಅಭ್ಯರ್ಥಿಗಳಿಗೆ ಮಾತ್ರ ಈ ಒಂದು ವೇತನ ದೊರೆಯುತ್ತದೆ.
ಅರ್ಜಿ ಸಲ್ಲಿಸುವಂತಹ ಮಾಹಿತಿ !
- ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕೆಂದುಕೊಂಡಿದ್ದವರು ಎಲ್ಐಸಿ ಕಂಪನಿಯ ಅಧಿಕೃತ ವೆಬ್ಸೈಟ್ ಗೆ ಹೋಗಬೇಕು.
- ಬಳಿಕ ಅಪ್ಲೈ ಫಾರ್ ಜಾಬ್ ಎಂಬುದನ್ನು ಕ್ಲಿಕ್ಕಿಸಿರಿ.
- ನಂತರ ನಿಮ್ಮ ಹೆಸರು ಮೊಬೈಲ್ ಸಂಖ್ಯೆಯನ್ನು ಹಾಕುವ ಮುಖಾಂತರ ಲಾಗಿನ್ ಆಗಿ.
- ಕೇಳುವಂತಹ ಎಲ್ಲಾ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಿರಿ.
- ಅರ್ಜಿ ಸಲ್ಲಿಕೆ ಮಾಡಿದ ನಂತರ ಸಬ್ಮಿಟ್ ಎಂಬುದನ್ನು ಕ್ಲಿಕ್ಕಿಸಿರಿ.
ನಿಮಗೂ ಕೂಡ ಎಲ್ಐಸಿ ಕಂಪನಿಯಲ್ಲಿ ಉದ್ಯೋಗ ಬೇಕು ಎಂದರೆ ನೀವು ಮೇಲಿನ ವಿಧಾನದಲ್ಲಿಯೇ ಅರ್ಜಿ ಸಲ್ಲಿಕೆಯನ್ನು ಮಾಡಬೇಕಾಗುತ್ತದೆ. ಎಲ್ಲರೂ ಕೂಡ ಎಲ್ಐಸಿ ಕಂಪನಿಯ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ. ಭೇಟಿ ನೀಡಲು ನೀವು ಗೂಗಲ್ನಲ್ಲಿ ಸರ್ಚ್ ಮಾಡಿ ಬಳಿಕ ಎಲ್ಐಸಿ ಕಂಪನಿಯ ವೆಬ್ಸೈಟ್ ಕೂಡ ತೆರೆದುಕೊಳ್ಳುತ್ತದೆ. ಆನಂತರ ಆ ಒಂದು ವೆಬ್ ಸೈಟ್ ಮುಖಾಂತರವೇ ನೀವು ಅರ್ಜಿ ಸಲ್ಲಿಕೆಯನ್ನು ಮಾಡಬೇಕು.
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು….