Loan Scheme: ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಕರ್ನಾಟಕದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವು ಇದೀಗ ಈ ಐದು ಕೆಲಸ ಮಾಡಿದರೆ ನಿಮಗೆ ಬೇಗನೆ ಲೋನ್ ಸಿಗಲಿದೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಘೋಷಣೆ ಮಾಡಿರುವಂತಹ ಒಂದು ಘೋಷಣೆಯ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ತಿಳಿಯಲು ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ.
ಹೌದು ಸ್ನೇಹಿತರೆ, ಭಾರತೀಯ ರಿವರ್ಸ್ ಬ್ಯಾಂಕ್ ಘೋಷಣೆ ಬಗ್ಗೆ ಒಂದು ಸಂಪೂರ್ಣವಾದ ಮಾಹಿತಿಯನ್ನು ನೀವು ತಿಳಿಯಲು ಇಚ್ಛಿಸಿದರೆ ಈ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಲಾಗಿದೆ. ಕೊನೆತನಕ ಓದಿರಿ. ಸ್ನೇಹಿತರೆ, ಅಂದಾಗ ನಿಮಗೆ ಈ ಒಂದು ಲೇಖನದ ಒಂದು ಸಂಪೂರ್ಣ ಮಾಹಿತಿ ಏನಿದೆ ಅದು ಅರ್ಥವಾಗಲು ಸಾಧ್ಯವಾಗುತ್ತದೆ ಎಂದು ಹೇಳಬಹುದು.
ಬೇಗ ಲೋನ್ (Loan Scheme) ಸಿಗಲು ಏನು ಮಾಡಬೇಕು?
ಸ್ನೇಹಿತರೆ, ಪ್ರತಿಯೊಬ್ಬರಿಗೂ ಕೂಡ ಒಂದಲ್ಲ ಒಂದು ಕೆಲಸಕ್ಕೆ ಲೋನ್ ತೆಗೆದುಕೊಳ್ಳುವುದು ಅವಶ್ಯಕವಾಗಿರುತ್ತದೆ. ಇನ್ನು ಸಿಬಿಲ್ ಸ್ಕೋರ್ ಉತ್ತಮವಾಗಿರುವುದು ಕೂಡ ಲೋನ್ ಪಡೆದುಕೊಳ್ಳುವುದಕ್ಕೆ ಒಂದು ಪ್ರಮುಖವಾದಂತಹ ಕಾರಣವಾಗಿರುತ್ತದೆ ಸಿಬಿಲ್ ಸ್ಕೋರ್ (CIBIL SCORE) ಚೆನ್ನಾಗಿ ಇಲ್ಲದೆ ಇದ್ದಲ್ಲಿ ಅಂದರೆ 750 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಇದ್ದರೆ, ನಿಮಗೆ ಕೂಡಲೇ ಲೋನ್ ಪಡೆದುಕೊಳ್ಳುವುದಕ್ಕೆ ಸಹಾಯಮಾಡುತ್ತದೆ ಎಂದು ಹೇಳಬಹುದು ಆಗಿದೆ.
ಹೌದು ಸ್ನೇಹಿತರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಹೇಳಿರುವಂತಹ 5 ಕ್ರಮಗಳನ್ನು ಪಾಲಿಸುವ ಮೂಲಕ ನೀವು ನಿಮ್ಮ ಸಿಬಿಲ್ ಸ್ಕೋರನ್ನು ಕೂಡ ಹೆಚ್ಚು ಮಾಡಬಹುದಾಗಿದೆ ಎಂದು ಹೇಳಬಹುದು ಹಾಗೂ ಅದರ ಜೊತೆಗೆ ಸಾಲವನ್ನು ಕೂಡ ಸುಲಭವಾಗಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಬಹುದು ಆಗಿದೆ. ಆಗಿದ್ದರೆ ಬನ್ನಿ ಕ್ರಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಇದೀಗ ತಿಳಿಯಿರಿ.
ತಕ್ಷಣ ಲೋನ್ (Loan) ಪಡೆದುಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ!
EMI: ಸ್ನೇಹಿತರೆ, ನೀವು ಯಾವತ್ತೂ ಕೂಡ ಲೋನಿನ (Loan Scheme) ಕಂತುಗಳನ್ನು ಕಟ್ಟುವ ಸಂದರ್ಭದಲ್ಲಿ ಒಂದೇ ಒಂದು EMI ಕೂಡ ತಪ್ಪು ಮಾಡಬಾರದು ಒಂದೆರಡು ಎಮ್ ಐ ಮಿಸ್ ಮಾಡಿದರು ಕೂಡ ನಿಮ್ಮ ಸಿಬಿಲ್ ಸ್ಕೋರ್ ತುಂಬಾ ಕಡಿಮೆಯಾಗುತ್ತದೆ ಎಂದು ಹೇಳಬಹುದು ಆಗಿದೆ. ಆದ ಕಾರಣ ನಿಮ್ಮ EMI ಗಳನ್ನು ಕಡಿಮೆ ಮಾಡಬಾರದು ಎಂದು ಹೇಳಬಹುದು ಆಗಿದೆ.
Loan Apply: ಸ್ನೇಹಿತರೆ, ಸಾಕಷ್ಟು ಬಾರಿ ಒಬ್ಬ ವ್ಯಕ್ತಿ ಸಾಲ ಪಡೆದುಕೊಳ್ಳಬೇಕು ಎನ್ನುವ ಕಾರಣಕ್ಕಾಗಿ ಬೇರೆ ಬೇರೆ ಬ್ಯಾಂಕ್ ಲೋನ್ ಗೆ ಅಪ್ಲೈ ಮಾಡುತ್ತಾರೆ ಎಂದು ಹೇಳಬಹುದು. ಆ ಸಂದರ್ಭದಲ್ಲಿ ಆತನ ಸಿಬಿಲ್ ಸ್ಕೋರ್ ಅನ್ನು ಪದೇ ಪದೇ ಚೆಕ್ ಮಾಡುವಂತಹ ಕೆಲಸವನ್ನು ಕೂಡ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಇದನ್ನು ಬ್ಯಾಂಕಿಂಗ್ ಭಾಷೆಯಲ್ಲಿ ಹಾರ್ಡ್ ಇಕ್ವಾರ್ರಿ ಎಂಬುದಾಗಿ ಕರೆಯಲಾಗುತ್ತದೆ ಎಂದು ಹೇಳಬಹುದು.
Credit Card: ಸ್ನೇಹಿತರೆ, ನೀವು ಯಾವುದೇ ಕಾರಣಕ್ಕೂ ಕೂಡ ನಿಮ್ಮ ಕ್ರೆಡಿಟ್ ಕಾರ್ಡ್ ಮೇಲೆ ಇರುವಂತಹ ಕ್ರೆಡಿಟ್ ಲಿಮಿಟ್ ಅನ್ನು ಜಾಸ್ತಿ ಮಾಡಿಕೊಳ್ಳುವಬೇಡಿ ಎಂದು ಹೇಳಲು ಬಯಸುತ್ತೇನೆ. ಒಂದು ವೇಳೆ ನೀವು ಜಾಸ್ತಿ ಮಾಡಿದರೆ ನಿಮ್ಮ ಒಂದು ಸಿಬಿಲ್ ಸ್ಕೋರ್ (CIBIL SCORE) ಎಷ್ಟಿದೆ? ಎನ್ನುವುದು ತಿಳಿಯಿರಿ. ಆದಕಾರಣ ನೀವು ನಿಮ್ಮ ಒಂದು ಕ್ರೆಡಿಟ್ ಕಾರ್ಡ್ ಲಿಮಿಟನ್ನು ಜಾಸ್ತಿ ಮಾಡಿಕೊಳ್ಳಬೇಡಿ ಎಂದು ಹೇಳಲು ಬಯಸುತ್ತೇನೆ.
Loan: ಹಾಗಾದರೆ ಸ್ನೇಹಿತರೆ, ಈಗಾಗಲೇ ನೀವೇನಾದರೂ ಲೋನ್ ಪಡೆದುಕೊಂಡಿದ್ದರೆ ಅದನ್ನು ಕಟ್ಟೋದಕ್ಕಿಂತ ಮುಂಚೆ ಇನ್ನೊಂದು ಲೋನ್ ಪಡೆದುಕೊಳ್ಳುವುದಕ್ಕೆ ಹೋಗಬೇಡಿ ಎಂದು ಹೇಳಲು ಬಯಸುತ್ತೇನೆ. ನೀವು ಹೀಗೆ ಮಾಡಿದರೆ ನಿಮ್ಮ ಒಂದು ಸಿಬಿಲ್ ಸ್ಕೋರ್ ಕೂಡ ಸಂಪೂರ್ಣವಾಗಿ ಹಾಳಾಗುತ್ತದೆ ಎಂದು ಹೇಳಬಹುದು
ಇದನ್ನು ಓದಿ: EPF: ಇಪಿಎಫ್ ಖಾತೆ ದಾರಿಗೆ ಪ್ರಮುಖ ಎಚ್ಚರಿಕೆ! ಈ ಹೊಸ ನಿಯಮಗಳ ಬಗ್ಗೆ ತಿಳಿದುಕೊಳ್ಳಿ.
ಓದುಗರ ಗಮನಕ್ಕೆ: ಸ್ನೇಹಿತರೆ ಈ ಒಂದು ಲೇಖನದಲ್ಲಿ ಯಾವ ರೀತಿ ಲೋನನ್ನು ಪಡೆದುಕೊಳ್ಳಲು ಸುಲಭವಾದ ಮಾರ್ಗಗಳನ್ನು ತಿಳಿಸಿಕೊಟ್ಟಿರುತ್ತೇನೆ. ಹಾಗಾಗಿ ಲೇಖನ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಇದೇ ರೀತಿಯ ಸುದ್ದಿಗಳಿಗಾಗಿ ನಮ್ಮ ಜಾಲತಾಣದ ಚಂದದಾರರಾಗಿ.
ಇದನ್ನು ಓದಿ: HDFC Scholarship: HDFC ಬ್ಯಾಂಕ್ ಕಡೆಯಿಂದ ₹75,000 ಸ್ಕಾಲರ್ಶಿಪ್! ಈಗಲೇ ಅರ್ಜಿ ಸಲ್ಲಿಸಿ!