ನಮಸ್ಕಾರ ಸ್ನೇಹಿತರೆ… ಈ ಒಂದು ಲೇಖನದ ಮುಖಾಂತರ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುವಂತಹ 452 ಹುದ್ದೆಗಳ ಸಂಪೂರ್ಣ ಮಾಹಿತಿಯನ್ನು ತಿಳಿಯಬಹುದು. ಆದ್ದರಿಂದ ಲೇಖನವನ್ನು ಕೊನೆವರೆಗೂ ಓದಿರಿ. ರೈಲ್ವೆ ಇಲಾಖೆಯು ಸಾಕಷ್ಟು ಜನರಿಗೆ ಉದ್ಯೋಗವನ್ನು ಕೂಡ ನೀಡಿರುತ್ತದೆ. ಏಕೆಂದರೆ ಹಲವಾರು ಕೆಲಸಗಳು ಕೂಡ ರೈಲ್ವೆ ಇಲಾಖೆಯಲ್ಲಿ ಖಾಲಿ ಇರುತ್ತವೆ. ಹೆಚ್ಚಿನ ಮಾಹಿತಿಯನ್ನು ಈ ಹುದ್ದೆಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಆ ಒಂದು ಕೆಲಸವನ್ನು ನಿರ್ವಹಿಸುವಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ನಿಗದಿ ಸಂಬಳವನ್ನು ನೀಡಿ ಇಲ್ಲಿಯವರೆಗೂ ನೇಮಕಾತಿ ಮಾಡಿಕೊಂಡಿದೆ. ಇಲಾಖೆ ಈಗಾಗಲೇ ಸಾಕಷ್ಟು ಲಕ್ಷಾಂತರ ಜನರು ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆದಿದ್ದಾರೆ. ಕೆಲವರಂತೂ ರೈಲ್ವೆ ಇಲಾಖೆಯಲ್ಲಿ ಉದ್ಯೋಗವನ್ನು ಪಡೆಯಬೇಕೆಂಬ ಆಸೆಯನ್ನು ಕೂಡ ಹೊಂದಿದ್ದಾರೆ. ಅಂತವರಿಗೆ ಉದ್ಯೋಗವಕಾಶವೆಂದೆ ಹೇಳಬಹುದು.
452 ಹುದ್ದೆಗಳು ಬರ್ತಿ !
ಒಟ್ಟು ಇಂಡಿಯನ್ ರೈಲ್ವೆ ಇಲಾಖೆಯಲ್ಲಿಯೇ 452 ಹುದ್ದೆಗಳು ಭರ್ತಿಯಾಗುತ್ತದೆ. ಉಪ ಪರಿಶೀಲಕರು ಎಂಬುದು ಈ ಹುದ್ದೆಗಳ ಹೆಸರು ಅಂದರೆ ಸಬ್ ಇನ್ಸ್ಪೆಕ್ಟರ್ ಹುದ್ದೆಗಳು ಇವಾಗಿರುತ್ತವೆ. ಈ ಒಂದು ಸಬ್ ಇನ್ಸ್ಪೆಕ್ಟರ್ ಹುದ್ದೆಗಳನ್ನು ನಿರ್ವಹಿಸುವಂತಹ ಅಭ್ಯರ್ಥಿಗಳಿಗೆ ಕಡ್ಡಾಯವಾಗಿ 35 ಸಾವಿರ ಹಣ ವೇತನವಾಗಿ ದೊರೆಯುತ್ತದೆ. ಇದು ಮೊದಲ ತಿಂಗಳ ವೇತನದ ಮೊತ್ತವಾಗಿರುತ್ತದೆ. ಆದರೆ ಮುಂದಿನ ದಿನಗಳಲ್ಲಿ ನೀವು ಇದೇ ರೀತಿಯ ಕೆಲಸವನ್ನು ರೈಲ್ವೆ ಇಲಾಖೆಯಲ್ಲಿಯೇ ನಿರ್ವಹಿಸುತ್ತೀರಿ ಎಂದರೆ, ನಿಮಗೆ ಅಧಿಕವಾದ ವೇತನವನ್ನು ಮುಂದಿನ ದಿನಗಳಲ್ಲಿ ನೀಡಲಾಗುತ್ತದೆ. ಈ ಹುದ್ದೆಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿರಿ.
ಅಭ್ಯರ್ಥಿಗಳ ವಯೋಮಿತಿ ಹೀಗಿದೆ.
ಎಲ್ಲಾ ಅಭ್ಯರ್ಥಿಗಳಿಗೂ ಕೂಡ ಕಡ್ಡಾಯವಾಗಿ 18 ಮೇಲ್ಪಟ್ಟ ವಯೋಮಿತಿ ಆಗಿರಬೇಕು 28 ವರ್ಷದೊಳಗಿನ ಅಭ್ಯರ್ಥಿಗಳು ಮಾತ್ರ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಈ ಒಂದು ವಯೋಮಿತಿಗಳಿಗೆ ವಯೋಮಿತಿಯ ಸಡಿಲಿಕೆ ಕೂಡ ಇರುತ್ತದೆ. ಹಾಗೂ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷಗಳ ಕಾಲ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆಯ ಶೈಕ್ಷಣಿಕ ಮಾಹಿತಿ !
ಎಲ್ಲರೂ ಕೂಡ ಪದವಿ ಶಿಕ್ಷಣವನ್ನು ಪಡೆದಿರಬೇಕಾಗುತ್ತದೆ. ಯಾವುದೇ ವಿಶ್ವವಿದ್ಯಾನಿಲಯಗಳಲ್ಲಿ ಅಥವಾ ಕಾಲೇಜುಗಳಲ್ಲಿ ಪದವಿಯನ್ನು ಪಡೆದಂತಹ ಅಭ್ಯರ್ಥಿಗಳು ಈ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ನೇಮಕಾತಿ ಕೂಡ ಆಗುತ್ತಾರೆ.
ಈ ಹುದ್ದೆಗಳು ಈ ರೀತಿ ಆಯ್ಕೆ ಆಗುತ್ತದೆ.
- ಕಂಪ್ಯೂಟರ್ ಆಧರಿತ ಪರೀಕ್ಷೆ
- ಈ ಪರೀಕ್ಷೆಯಲ್ಲಿ ಆಯ್ಕೆ ಆದಂತವರಿಗೆ ದಕ್ಷತೆ ಪರೀಕ್ಷೆ ಅನ್ವಯವಾಗುತ್ತದೆ.
- ಈ ಪರೀಕ್ಷೆಯನ್ನು ಉತ್ತೀರ್ಣವಾದ ಫಲಿತಾಂಶವನ್ನು ಕಂಡ ಅಭ್ಯರ್ಥಿಗಳಿಗೆ ದೈಹಿಕ ಮಾಪನ ಪರೀಕ್ಷ
- ಈ ಮೂರರಲ್ಲೂ ಯಶಸ್ಸನ್ನು ಕಂಡ ಅಭ್ಯರ್ಥಿಗಳಿಗೆ ದಾಖಲಾತಿ ವೆರಿಫಿಕೇಶನ್
- ಈ ಎಲ್ಲಾ ರೀತಿಯ ಪ್ರಕ್ರಿಯೆಯನ್ನು ಮುಗಿಸಿದಂತಹ ಅಭ್ಯರ್ಥಿಗಳು ಮಾತ್ರ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಭರ್ತಿಯಾಗುತ್ತಾರೆ.
ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲಾತಿಗಳು.
- ಅರ್ಜಿದಾರ ಆಧಾರ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ಮೊಬೈಲ್ ಸಂಖ್ಯೆ
- ಇಮೇಲ್ ಐಡಿ
- ಪದವಿ ಇಂದಿನ ಶಿಕ್ಷಣಗಳ ಅಂಕಪಟ್ಟಿ
- ಹುಟ್ಟಿದ ದಿನಾಂಕದ ಪುರಾವೆ
ಅರ್ಜಿ ಸಲ್ಲಿಸುವ ಮಾಹಿತಿ !
ಎಲ್ಲಾ ಅಭ್ಯರ್ಥಿಗಳು ಕೂಡ ಫೋನಿನಲ್ಲಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಅದಿ ಸೂಚನೆಯಲ್ಲಿ ಕೂಡ ಈ ರೀತಿಯ ಒಂದು ಮಾಹಿತಿ ಇದೆ. ಅಧಿಸೂಚನೆಯನ್ನು ಕೂಡ ನೋಡಲು ಬಯಸುವಂತಹ ಅಭ್ಯರ್ಥಿಗಳು ಈ ಕೆಳಕಂಡ ಮಾಹಿತಿಯಲ್ಲಿ ನೀಡಿರುವಂತಹ ಲಿಂಕನ್ನು ಕ್ಲಿಕ್ಕಿಸಿ. ಅಧಿಸೂಚನೆಯಾದ ಪ್ರಕಟಣೆ ಮಾಹಿತಿಯನ್ನು ಕೂಡ ತಿಳಿಯಬಹುದು. ಅರ್ಜಿ ಸಲ್ಲಿಸಲು ಈ ಕೆಳಕಂಡಂತೆ ಇರುವಂತಹ ಲಿಂಕನ್ನು ಕ್ಲಿಕ್ಕಿಸಿ. ನಿಮ್ಮ ದಾಖಲಾತಿಗಳನ್ನು ಸಲ್ಲಿಕೆ ಮಾಡಿ ಅರ್ಜಿಯನ್ನು ಆನ್ಲೈನ್ನಲ್ಲಿ ಸಲ್ಲಿಕೆ ಮಾಡಬಹುದು…
ಅಧಿ ಸೂಚನೆಯ ಮಾಹಿತಿ ಲಿಂಕ್:-Click this link
ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಕೆಯ ಲಿಂಕ್:-http://www.rrbbnc.gov.in/
ಲೇಖನವನ್ನು ಓದಿದ್ದಕ್ಕೆ ಧನ್ಯವಾದಗಳು…